‘ಕರ್ನಾಟಕ ಸಂಗೀತದಲ್ಲಿ ವಾದ್ಯಗಳ ಪಾತ್ರ’ ಕುರಿತು ಉಪನ್ಯಾಸ: ಸುಮಾ ಸುಧೀಂದ್ರ, ಆಯೋಜನೆ ಮತ್ತು ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಮಲ್ಲತ್ತಹಳ್ಳಿ, ಸಂಜೆ 4.30
ವಿಶ್ವ ಪರಿಸರ ದಿನಾಚರಣೆ: ‘ಮಹಾನಗರಗಳಲ್ಲಿ ನೀರಿನ ಸಮಸ್ಯೆಗಳು ಮತ್ತು ಸುಸ್ಥಿರ ಪರಿಹಾರಗಳು’ ಕುರಿತು ಸಂವಾದ: ಭಾಗವಹಿಸುವವರು: ಟಿ.ವಿ. ರಾಮಚಂದ್ರ, ಎಚ್.ಕೆ. ರಾಮರಾಜು, ಎಂ.ಎ. ಖಾನ್, ಪ್ರಕಾಶ್ ಎಂ. ಕುಲಕರ್ಣಿ, ಅನ್ನಪೂರ್ಣ ಕಾಮತ್, ಸ್ಥಳ: ಗೋಲ್ಡನ್ ಜೂಬ್ಲಿ ಹಾಲ್, ಐಐಎಸ್‌ಸಿ, ಸಂಜೆ 5
ಕಥಕ್ ರಂಗಪ್ರವೇಶ: ಪ್ರಸ್ತುತಿ: ವಿಭಾ ಭಟ್, ಆಯೋಜನೆ: ನಾದಂ, ಸ್ಥಳ: ಎಂಎಲ್‌ಆರ್ ಸಭಾಂಗಣ, ಕಾಸಿಯಾ ಬ್ಲಾಕ್‌ನ ಆವರಣ, ಜೆ.ಪಿ. ನಗರ, 7ನೇ ಹಂತ, ಸಂಜೆ 6
ರಂಗ ರಂಗೋಲಿ ನಾಟಕೋತ್ಸವ: ‘ಸುಯೋಧನ’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ಎಸ್.ವಿ. ಕೃಷ್ಣ ಶರ್ಮ, ಪ್ರಸ್ತುತಿ: ಸಂಧ್ಯಾ ಕಲಾವಿದರು, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವಯ್ಯಾಲಿ ಕಾವಲ್, ಸಂಜೆ 6.30
ಹರಿನಾಮ ಸಂಕೀರ್ತನೆ: ಗಾಯನ: ಸಿ.ಆರ್. ವೈಷ್ಣವಿ, ಮೃದಂಗ: ಜಿ. ಲೋಕಪ್ರಿಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ, ಸಂಜೆ 6.30
‘ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶನ: ರಂಗರೂಪ: ಎಂ. ಬೈರೇಗೌಡ, ಸಂಗೀತ: ದೇಸಿ ಮೋಹನ್, ನಿರ್ವಹಣೆ: ರಾಜು ರೂಪಾಂತರ, ನಿರ್ಮಾಣ ವಿನ್ಯಾಸ: ವಿ. ಗಂಗಾಧರ್, ಸಹ ನಿರ್ದೇಶನ: ಎನ್. ರಾಮಚಂದ್ರ, ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ಆಯೋಜನೆ: ರೂಪಾಂತರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.