ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 23:37 IST
Last Updated 18 ನವೆಂಬರ್ 2025, 23:37 IST
   

‘ಡಾ. ವ್ಯಾಲೂವೇಟರ್‌’ ಎಐ ಆಧಾರಿತ ಮೌಲ್ಯಮಾಪನ ವ್ಯವಸ್ಥೆಗೆ ಚಾಲನೆ: ವೂಡೇ ಪಿ. ಕೃಷ್ಣ, ಆಯೋಜನೆ: ಎಕ್ಸ್‌ಫ್ಲೋರ್‌.ಎಐ, ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್‌, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 8

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಗೃಹರಕ್ಷಕ ದಳ, ಪೌರ ರಕ್ಷಣೆ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಗಳ ವೃತ್ತಿಪರ ಹಾಗೂ ಕ್ರೀಡಾಕೂಟ–2025: ಉದ್ಘಾಟನೆ: ಪ್ರಶಾಂತ್ ಕುಮಾರ್ ಠಾಕೂರ್, ಅತಿಥಿಗಳು: ಅರ್ಜುನ್ ಹಾಲಪ್ಪ, ಎಂ. ನಂಜುಂಡಸ್ವಾಮಿ, ಆಯೋಜನೆ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಗೃಹರಕ್ಷಕ ದಳ, ಸ್ಥಳ: ಆರ್.ಎ. ಮುಂಡ್ಕುರ್‌ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 9

ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ: ಬೆನ್ನಿ ಥಾಮಸ್, ಅತಿಥಿ: ಪ್ರಸಾತ್ ಜೆ., ಅಧ್ಯಕ್ಷತೆ: ಕೆ.ವಿ. ಮುನಿಸ್ವಾಮಿ, ಆಯೋಜನೆ: ಶ್ರೀ ವೆಂಕಟೇಶ್ವರ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್‌, ಸ್ಥಳ: ಐಟಿಐ ಅಂಬೇಡ್ಕರ್ ಕ್ರೀಡಾಂಗಣ, ಕೆ.ಆರ್. ಪುರ, ಬೆಳಿಗ್ಗೆ 9

ADVERTISEMENT

ಮಕ್ಕಳ ವಚನ ಮೇಳ: ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30

15ನೇ ವಾರ್ಷಿಕ ಘಟಿಕೋತ್ಸವ: ಅತಿಥಿಗಳು: ಸರ್ವೇಂದ್ರನಾಥ್ ಶುಕ್ಲಾ, ಕೊನ್ರಾಡ್ ಎನ್‌.ಕೆ.ಎ., ಬಿ.ಕೆ. ವೆಂಕಟೇಶ ಪ್ರಸಾದ್, ಉಪಸ್ಥಿತಿ: ಚೆನ್‌ರಾಜ್ ರಾಯ್‌ಚಂದ್, ಜಿತೇಂದ್ರ ಕುಮಾರ್ ಮಿಶ್ರಾ, ದಿನೇಶ್ ನಿಲಕಂಠ, ಎನ್.ಎಸ್. ಮಂಜುನಾಥ್, ಆಯೋಜನೆ: ಜೈನ್ ಡೀಮ್ಡ್‌ ವಿಶ್ವವಿದ್ಯಾಲಯ, ಸ್ಥಳ: ಪ್ರೆಸ್ಟಿಜ್‌ ಶ್ರೀಹರಿ ಖೋಡೆ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌, ಕೋಣನಕುಂಟೆ, ಬೆಳಿಗ್ಗೆ 9.30

ಕರ್ನಾಟಕ ರಾಜ್ಯೋತ್ಸವ: ಅತಿಥಿಗಳು: ರಾಜಶ್ರೀ ಕಿಶೋರ್, ಎಸ್. ಶಿವಕುಮಾರ್, ಟಿ.ಎಂ. ಧರ್ಮೇಂದ್ರ, ಟಿ.ವಿ. ರಾಜು, ಅಧ್ಯಕ್ಷತೆ: ಟಿ.ಎ. ಬಾಲಕೃಷ್ಣ, ಜಾನಪದ ಕಲಾ ಪ್ರದರ್ಶನ: ಲಿಂಗರಾಜು ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ವಿಜಯ ಕಾಲೇಜು, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10

‘ವಸಾಹತುಶಾಹಿ ಪರಂಪರೆ–ಆಧುನಿಕ ಬೆಂಗಳೂರು ನಗರ ನಿರ್ಮಿಸುವಲ್ಲಿ ಬ್ರಿಟಿಷ್ ಗವರ್ನರ್‌ ಜನರಲ್‌ಗಳ ಕೊಡುಗೆಗಳು’ ಒಂದು ದಿನದ ವಿಚಾರಸಂಕಿರಣ: ಉದ್ಘಾಟನೆ: ಮಂಜುಳಾ ಅರವಿಂದ ಲಿಂಬಾವಳಿ, ಅಧ್ಯಕ್ಷತೆ: ರವಿ ಜಿ., ಪ್ರಧಾನ ಭಾಷಣ: ಎಂ.ಎಸ್. ದುರ್ಗಾಪ್ರವೀಣ, ಅತಿಥಿಗಳು: ಶೋಭಾ ಜಿ., ರಾಮಕೃಷ್ಣ ರೆಡ್ಡಿ, ಗವಿಸಿದ್ಧಯ್ಯ, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣ, ಕಾಡುಗೋಡಿ, ಬೆಳಿಗ್ಗೆ 10

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ಶಿವಶರಣರ ಪರಂಪರೆ–1 ಬಸವ ಯುಗ’: ನಿಂಗಪ್ಪ ಮುದೇನೂರು, ‘ಶಿವಶರಣರ ಪರಂಪರೆ–1 ಬಸವೋತ್ತರ ಯುಗ’: ಎಫ್‌.ಟಿ. ಹಳ್ಳಿಕೇರಿ, ‘ಗುಜರಾತ್ ಮತ್ತು ರಾಜಸ್ಥಾನದ ಸಂತರು’: ಸ್ವಾಮಿ ಮೇಧಾಜನಂದ ಮಹಾರಾಜ, ‘ಬಂಗಾಳದ ಸಂತರು’: ಸ್ವಾಮಿ ವೇದಾತೀತಾನಂದ, ‘ಪ್ರೇಮ, ಭಕ್ತಿ, ಮುಕ್ತಿ’ ನೃತ್ಯರೂಪಕ–ಮೀರಾಬಾಯಿ ಜೀವನ ದರ್ಶನ: ಪರಿಕಲ್ಪನೆ, ನೃತ್ಯ ಸಂಯೋಜನೆ: ಲಲಿತಾ ಶ್ರೀನಿವಾಸನ್, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 10ರಿಂದ 

ಸಂಗೀತ ಸಮ್ಮೇಳನ: ಬೆಳಿಗ್ಗೆ 10ರಿಂದ ‘ಗುರುಗುಹಾಸ್ಯ ದಾಸೋಹಂ’: ಕೆ. ಅರುಣ್ ಪ್ರಕಾಶ್, ‘ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ತಾಳ ಪ್ರಕ್ರಿಯೆ’ ಗಾಯನ: ನಿರಂಜನ್ ದಿಂದೋಡಿ, ಪಿಟೀಲು: ಅದಿತಿ ಕೃಷ್ಣಪ್ರಕಾಶ್, ‘ದೀಕ್ಷಿತರ ಕೃತಿಗಳಲ್ಲಿ ಕ್ಷೇತ್ರದರ್ಶನ’: ಎಂ.ಎಸ್. ಶೀಲ, ಸಂಜೆ 6ರಿಂದ ಗಾಯನ: ತಿರುಮಲೆ ಶ್ರೀನಿವಾಸ್, ಪಿಟೀಲು: ಮತ್ತೂರು ಶ್ರೀನಿಧಿ, ಮೃದಂಗ: ಆನೂರು ಅನಂತಕೃಷ್ಣ ಶರ್ಮ, ಘಟ: ಗಿರಿಧರ್ ಉಡುಪ, ಮೋರ್ಸಿಂಗ್: ಟಿ.ಎಸ್. ಗೋಪಿಶ್ರವಣ,  ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ

ಸಂಸ್ಥಾಪಕರ ದಿನ: ಅತಿಥಿಗಳು: ರಾಮಲಿಂಗಾರೆಡ್ಡಿ, ಕೆ.ಪಿ. ಗೋಪಾಲಕೃಷ್ಣ, ಸಿ. ಹೊನ್ನಪ್ಪ ಗೌಡ, ಸಬಿತಾ ರಾಮಮೂರ್ತಿ, ಆಯೋಜನೆ ಮತ್ತು ಸ್ಥಳ: ಸಿಎಂಆರ್‌ ವಿಶ್ವವಿದ್ಯಾಲಯ, ಬಾಗಲೂರು, ಬೆಳಿಗ್ಗೆ 10.30

ಡಾ.ಎಸ್. ರಾಮಚಂದ್ರ ಸ್ಮಾರಕ ದತ್ತಿ ಉಪನ್ಯಾಸ: ಬಿ.ಕೆ. ರವಿ, ಆಯೋಜನೆ ಮತ್ತು ಸ್ಥಳ: ಡಾ.ಎಸ್. ರಾಮಚಂದ್ರ ಸಭಾಂಗಣ, ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕೋಟೆ, ಬೆಳಿಗ್ಗೆ 10.30

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ–2025: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಈಶ್ವರ ಬಿ. ಖಂಡ್ರೆ, ಪ್ರಾಸ್ತಾವಿಕ ನುಡಿ: ಪಿ.ಎಂ. ನರೇಂದ್ರಸ್ವಾಮಿ, ಆಯೋಜನೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳ: ಕೃಷ್ಣ ವಿಹಾರ, ಗೇಟ್‌ ಸಂಖ್ಯೆ–01, ಅರಮನೆ ಮೈದಾನ, ಬಳ್ಳಾರಿ ರಸ್ತೆ, ಬೆಳಿಗ್ಗೆ 11

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪ್ರಥಮ ಅಧ್ಯಕ್ಷರಾದ ಎಲ್.ಜಿ. ಹಾವನೂರ ವರದಿ ಸಲ್ಲಿಕೆಯ ಸುವರ್ಣ ಮಹೋತ್ಸವದ ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಶಿವರಾಜ ತಂಗಡಗಿ, ಪ್ರಸ್ತಾವಿಕ ನುಡಿ: ಕೆ.ಎಂ. ರಾಮಚಂದ್ರಪ್ಪ, ವಿಷಯ ಮಂಡನೆ: ರವಿವರ್ಮ ಕುಮಾರ್, ಆಯೋಜನೆ: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜಿನ ಆವರಣ, ಅರಮನೆ ರಸ್ತೆ, ಬೆಳಿಗ್ಗೆ 11

ಅಂತರರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ದಿನಾಚರಣೆ: ಅತಿಥಿಗಳು: ಆರತಿ ಕೃಷ್ಣ, ಅನುಪಮಾ ಹೊಸಕೆರೆ, ರೇವತಿ ಕಾಮತ್, ಅಧ್ಯಕ್ಷತೆ: ಉಮಾ ರೆಡ್ಡಿ, ಆಯೋಜನೆ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಸ್ಥಳ: ಎಫ್‌ಕೆಸಿಸಿಐ, ಕೆ.ಜಿ. ರಸ್ತೆ, ಬೆಳಿಗ್ಗೆ 11 

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.