
ನಗರದಲ್ಲಿ ಇಂದು
‘ರಾಜ್ಯಸತ್ಯವ್ರತ ಅಥವಾ ಶನಿಪ್ರಭಾವ’ ನಾಟಕ ಪ್ರದರ್ಶನ: ಉದ್ಘಾಟನೆ: ಜ್ಯೋತಿಲಿಂಗಪ್ಪ ಎಂ.ಎಸ್., ಅಧ್ಯಕ್ಷತೆ: ಬಿ. ಮುನಿರಾಜು, ಅತಿಥಿಗಳು: ಉಮೇಶ್, ಎಂ.ಆರ್. ಲೋಕೇಶ್, ಸಂತೋಷ್ ಎಂ.ಜಿ., ಮುನಿರಾಜು ಸಿ., ಸ್ವಾತಿ, ಆಯೋಜನೆ: ಧನಸ್ಸು ಸಾಂಸ್ಕೃತಿಕ ಕಲಾ ಸಂಘ, ಸ್ಥಳ: ಶ್ರೀನಿವಾಸ ಸಮುದಾಯ ಭವನ, ಕೆಇಬಿ ಕಚೇರಿ ಮುಂಭಾಗ, ನೆಲಮಂಗಲ, ಮಧ್ಯಾಹ್ನ 3ರಿಂದ
‘ರಂಗಕರ್ಮಿ ಟೆಲಿಕಾಂ ದತ್ತಾತ್ರೇಯ–ನೆನಪು’ ರಂಗ ಸಂಗೀತ, ನೃತ್ಯ ರೂಪಕ, ಗೌರವ ಸನ್ಮಾನ, ನಾಟಕ ಪ್ರದರ್ಶನ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ಸಿ.ಕೆ. ಗುಂಡಣ್ಣ, ಅತಿಥಿಗಳು: ಎಂ. ಪ್ರಕಾಶಮೂರ್ತಿ, ಎನ್.ಆರ್. ಹೆಗಡೆ, ರಾಧಾಕೃಷ್ಣ ಹೆಗಡೆ, ಶ್ರೀನಂದ್ ಪೈಡ್ಪೆಟ್, ರಂಗ ಗೌರವ ಸ್ವೀಕರಿಸುವವರು: ಸಿ.ವಿ. ಮಂಜುನಾಥ್, ಅಮ್ಮಸಂದ್ರ ಸುರೇಶ್, ‘ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶನ, ಆಯೋಜನೆ: ರಂಗಚಂದಿರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30
ನಾಟಕೋತ್ಸವ ಉದ್ಘಾಟನೆ: ಕೆ.ಎಂ. ಗಾಯತ್ರಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಕರಿಯಪ್ಪ, ಲಕ್ಷ್ಮೀಚಂದ್ರಶೇಖರ್, ಕೆ. ರಾಮಕೃಷ್ಣಯ್ಯ, ಶಶಿಧರ ಭಾರಿಘಾಟ್, ಬಿ.ಎಸ್. ವಿದ್ಯಾರಣ್ಯ, ‘ಮಹಾತ್ಮರ ಬರವಿಗಾಗಿ’ ನಾಟಕ ಪ್ರದರ್ಶನ: ನಿರ್ದೇಶನ: ಎನ್.ವಿ. ಶ್ರೀಕಾಂತ್, ಆಯೋಜನೆ: ಯಕ್ಷ ರಂಗಾಯಣ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30
ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ಎಸ್. ಸುದರ್ಶನ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45
ದಾಸರ ಪದಗಳ ಗಾಯನ: ಅನಂತ ಕುಲಕರ್ಣಿ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಒಂದನೇ ಮುಖ್ಯರಸ್ತೆ, ಆರ್.ಕೆ. ಲೇಔಟ್, ಪದ್ಮನಾಭನಗರ, ಸಂಜೆ 6.30
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.