ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 19:22 IST
Last Updated 17 ಜೂನ್ 2025, 19:22 IST
   

ವಿದ್ಯಾರ್ಥಿಗಳ ರಂಗ ತರಬೇತಿ ಶಿಬಿರದ ಉದ್ಘಾಟನೆ: ಗೌತಮ್ ಅ.ನ.ಕೃ., ಅಧ್ಯಕ್ಷತೆ: ಬಿ.ಎಂ. ಪಟೇಲ್‌ಪಾಂಡು, ಅತಿಥಿಗಳು: ಬಿ.ಪಿ. ಹರ್ಷ, ಹನುಮಂತರಾಯಿ, ಚಿಕ್ಕಮ್ಮ ಕೆ.ಬಿ., ರಾಹುಲ್ ಕೆ.ಎಂ., ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಎಸ್‌.ಪಿ.ಜಿ. ಪದವಿಪೂರ್ವ ಕಾಲೇಜು, ಜ್ಞಾನಕಾಶಿ, ಮುನೇಶ್ವರ ಬ್ಲಾಕ್, ಆವಲಹಳ್ಳಿ, ಮೈಸೂರು ರಸ್ತೆ, ಬೆಳಿಗ್ಗೆ 10

‘ಮಿಲೆಟ್‌ಮ್ಯಾನ್‌’ ಪಿ.ವಿ. ಸತೀಶ್–ಒಂದು ಸ್ಮರಣೆ: ಆಯೋಜನೆ: ದಿ ಗ್ರೀನ್‌ ಪಾತ್, ಇಕ್ರಾ, ಪೃಥ್ವಿ ಪ್ರತಿಷ್ಠಾನ, ಸ್ಥಳ: ದಿ ಗ್ರೀನ್‌ ಪಾತ್, ಮಲ್ಲೇಶ್ವರ, ಬೆಳಿಗ್ಗೆ 10.30 

ವಿಶ್ವ ರಕ್ತದಾನಿಗಳ ದಿನಾಚರಣೆ: ಉದ್ಘಾಟನೆ: ಗೋಪಾಲ್ ಬಿ. ಹೊಸೂರ್, ಅಧ್ಯಕ್ಷತೆ: ಪ್ರೇಮಾ ಸಿದ್ಧರಾಜು, ಅತಿಥಿಗಳು: ಪ್ರತಾಪ್ ಲಿಂಗಯ್ಯ, ಎಸ್.ವಿ. ರಾಜೇಂದ್ರ ಪ್ರಸಾದ್, ಪ್ರಭುದೇವ್ ಕಲ್ಮಠ್, ಎಸ್.ಆರ್. ವೀರಭದ್ರಯ್ಯ, ಆಯೋಜನೆ: ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್, ಸ್ಥಳ: ಎಸ್.ಜೆ.ಆರ್. ಮಹಿಳಾ ಕಾಲೇಜು, ರಾಜಾಜಿನಗರ, ಬೆಳಿಗ್ಗೆ 11

ADVERTISEMENT

ನಾಡಪ್ರಭು ಕೆಂಪೇಗೌಡರ ಜಯಂತಿ: ಉದ್ಘಾಟನೆ: ನಿಶ್ಚಲಾನಂದನಾಥ ಸ್ವಾಮೀಜಿ, ಅತಿಥಿಗಳು: ವಿ. ಸೋಮಣ್ಣ, ವೂಡೇ ಪಿ. ಕೃಷ್ಣ, ಆರ್. ಸಂಪತ್‌ ಕುಮಾರ್, ಆಯೋಜನೆ: ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣಾ ಪರಿಷತ್, ಸ್ಥಳ: ಎನ್‌ಜಿಒ ಸಭಾಂಗಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ, ಬೆಳಿಗ್ಗೆ 11.30

‘ಚಂಪಾ ಸಿರಿಗನ್ನಡ’ ಪ್ರಶಸ್ತಿ ಪ್ರದಾನ: ಬರಗೂರು ರಾಮಚಂದ್ರಪ್ಪ, ಪ್ರಶಸ್ತಿ ಸ್ವೀಕರಿಸುವವರು: ಅಶೋಕ ಚಂದರಗಿ, ಅಧ್ಯಕ್ಷತೆ: ಪರುಷೋತ್ತಮ ಬಿಳಿಮಲೆ, ಅತಿಥಿಗಳು: ಸಿ.ಕೆ. ರಾಮೇಗೌಡ, ಮೀನಾ ಪಾಟೀಲ, ಪ್ರಾಸ್ತಾವಿಕ ನುಡಿ: ಶಂಕರ್ ಹೂಗಾರ, ಆಯೋಜನೆ: ಕರ್ನಾಟಕ ಸ್ವಾಭಿಮಾನಿ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3.30ರಿಂದ 

ಮಾಸದ ಮಾತು ‘ಬೆಂಗಳೂರಿನಲ್ಲಿ ಕನ್ನಡ ಉಳಿದರೆ, ಇಡೀ ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ’ ಉಪನ್ಯಾಸ: ಎಂ. ಪ್ರಕಾಶಮೂರ್ತಿ, ಅತಿಥಿ: ಕೆ.ಎಸ್. ಸಿದ್ಧರಾಜು, ಉಪಸ್ಥಿತಿ: ಶಶಿಕುಮಾರ್ ಕೆ., ಆಯೋಜನೆ: ಎಚ್‌ಎಎಲ್‌ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ, ವಿಮಾನಪುರ, ಮಧ್ಯಾಹ್ನ 3.30

ವಿಶಾಲಕ್ಷಮ್ಮ, ಬಿ.ಎಸ್. ಶಾಮಣ್ಣ ಸ್ಮರಣಾರ್ಥ ದತ್ತಿ ‘ಕನ್ನಡ ಸಾಹಿತ್ಯ ಇತ್ತೀಚಿನ ಬೆಳವಣಿಗೆ’ ಉಪನ್ಯಾಸ: ಆರ್. ಶೇಷಾಶಾಸ್ತ್ರಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಯುವ ಸಂಗೀತೋತ್ಸವ: ಉದ್ಘಾಟನೆ: ಎಂ.ವಿ. ಸತ್ಯನಾರಾಯಣ, ಅತಿಥಿ: ಎಸ್.ಸಿ. ಶರ್ಮಾ, ವೀಣೆ: ವಿನಾಯಕ್ ವೈದ್ಯನಾಥನ್, ಮೃದಂಗ: ಕೌಶಿಕ್ ಶ್ರೀಧರ್, ಘಟ: ಸಮರ್ಥ ರಘುನಂದನ್, ಗಾಯನ: ಅಕ್ಷತಾ ರುದ್ರಪಟ್ಟಣ, ಪಿಟೀಲು: ಶ್ರುತಿ ಸಿ.ವಿ., ಮೃದಂಗ: ಪ್ರಣವ್ ಸುಬ್ರಮಣ್ಯ, ಖಂಜೀರಾ: ಸುಮುಖ್ ಕಾರಂತ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30ರಿಂದ  

ಡಾ.ಎಚ್.ಎಸ್. ವೆಂಕಟೇಶಮೂರ್ತಿ (ಎಚ್ಚೆಸ್ವಿ) ಸ್ಮರಣೆ: ಎಚ್ಚೆಸ್ಚಿ ಅವರ ಗೀತಗಾಯನ: ಉಪಾಸನಾ ಮೋಹನ್, ‘ಎಚ್ಚೆಸ್ವಿಯವರ ಸಾಹಿತ್ಯಕ ಕೊಡುಗೆ–ಒಂದು ಅವಲೋಕನ’, ‘ಎಚ್ಚೆಸ್ವಿಯವರ ಗದ್ಯ ಸಾಹಿತ್ಯದ ನೆಲೆಗಳು’: ಚಿಂತಾಮಣಿ ಕೊಡ್ಲೆಕೆರೆ, ‘ಎಚ್ಚೆಸ್ವಿಯವರೊಂದಿಗೆ ಒಡನಾಟದ ನೆನಪುಗಳು’: ಎಂ.ಆರ್. ಕಮಲಾ, ‘ಎಚ್ಚೆಸ್ವಿಯವರಿಗೆ’ ನುಡಿನಮನ, ಆಯೋಜನೆ: ಸಂಸ್ಕೃತಿ ಸಂಭ್ರಮ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 6ರಿಂದ  

ಕಥಕ್‌ ರಂಗಮಂಚ್ ಪ್ರವೇಶ: ಪ್ರಸ್ತುತಿ: ಶ್ರೀಚರಿತಾ ಚೇತನ್ ಗಂಗಟ್ಕರ್, ಅತಿಥಿ: ದುರ್ಗಾ ಆರ್ಯ, ಶುಭಾ ಧನಂಜಯ, ಸುಪರ್ಣಾ ವೆಂಕಟೇಶ್, ಸತ್ಯನಾರಾಯಣ ರಾಜು, ಸಾಯಿ ವೆಂಕಟೇಶ್, ಚೇತನ್, ಚಂದ್ರಪ್ರಭಾ, ಆಯೋಜನೆ: ಸಾಯಿ ಆರ್ಟ್ಸ್‌ ಇಂಟರ್‌ನ್ಯಾಷನಲ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6.15

‘ಮನೆ ಮನೆ ಕಥೆ’ ನಾಟಕ ಪ್ರದರ್ಶನ: ನಿರ್ದೇಶನ: ಬಿ.ವಿ. ರಾಜಾರಾಂ, ಆಯೋಜನೆ: ಕಲಾ ಗಂಗೋತ್ರಿ, ಸ್ಥಳ: ರಂಗ ಶಂಕರ, ಜೆ.ಪಿ. ನಗರ, ಸಂಜೆ 7.30 

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.