ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳ ವಿವರ– 03 ಆಗಸ್ಟ್ 2025

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 0:45 IST
Last Updated 3 ಆಗಸ್ಟ್ 2025, 0:45 IST
   

ಭಕ್ತಿ ಭಾವನಂದ ಅಖಂಡ ಭಜನೆ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಕಾಡುಗೋಡಿ, ಬೆಳಿಗ್ಗೆ 9

ಆರ್ಗ್ಯಾನಿಕ್ ಸಂತೆ: ಅತಿಥಿ: ಬಿ.ಎಂ. ಉಮೇಶ್‌ ಕುಮಾರ್, ನೃತ್ಯ ಪ್ರದರ್ಶನ: ರೋಹಿಣಿ ಶ್ರೀಧರ್, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಬೆಳಿಗ್ಗೆ 9

ರಾಜ್ಯಮಟ್ಟದ ವೈಜ್ಞಾನಿಕ, ವೈಚಾರಿಕ ಸಾಹಿತ್ಯ ಸಮಾವೇಶ–2025: ಸರ್ವಾಧ್ಯಕ್ಷ: ಆರ್.ಎಸ್. ರವೀಂದ್ರ, ಉದ್ಘಾಟನೆ: ಗೀತಾ ರಾಮಾನುಜಂ, ಬೈರಮಂಗಲ ರಾಮೇಗೌಡ, ಅತಿಥಿಗಳು: ಶಶಿಕಾಂತ್ ರಾವ್, ಆಶಾ ಶಿವುಗೌಡ, ಎಸ್. ರಾಮಲಿಂಗೇಶ್ವರ, ಆಯೋಜನೆ: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಸ್ಥಳ: ಶೇಷಾದ್ರಿಪುರಂ ಕಾಲೇಜಿನ ದತ್ತಿ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 9.30

ADVERTISEMENT

ಸಮತ್ವ ವಾರ್ಷಿಕೋತ್ಸವ: ಸಂಗೀತ ಕಛೇರಿ: ಹರಿಹರನ್ ಎಂ.ಬಿ., ಅಶೋಕ ಎಸ್., ವೈಭವ್ ರಮಣಿ, ವಿನೋದ್ ಶ್ಯಾಮ್ ಆನೂರ್, ಅನಿರುದ್ಧ ಅತ್ರೇಯ, ಆಯೋಜನೆ: ಸಮತ್ವ ಫೌಂಡೇಷನ್, ಸ್ಥಳ: ಸಂಸ್ಕೃತ ಭಾರತಿ, ಅಕ್ಷರಂ ಸಭಾಂಗಣ, ಗಿರಿನಗರ, ಬೆಳಿಗ್ಗೆ 9.30 

ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ: ಉದ್ಘಾಟನೆ: ಚಂದ್ರಶೇಖರ ಕಂಬಾರ, ಅತಿಥಿಗಳು: ಪುಟ್ಟಣ್ಣ, ರಾಮೋಜಿಗೌಡ, ಸೌಮ್ಯಾರೆಡ್ಡಿ, ರಾಜು ಎನ್., ಮನೋಜ್‌ಕುಮಾರ್ ಕೊಳ್ಳ, ಅಧ್ಯಕ್ಷತೆ: ಚಿಕ್ಕಸ್ವಾಮಿ ಎಸ್.ಕೆ., ಆಯೋಜನೆ: ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘ, ಸ್ಥಳ: ಪ್ರೊ.ಬಿ.ವಿ. ನಾರಾಯಣರಾವ್ ಸಭಾಂಗಣ, ವಿಜಯ ಪದವಿಪೂರ್ವ ಕಾಲೇಜು, ಜಯನಗರ, ನಾಲ್ಕನೇ ಬ್ಲಾಕ್, ಬೆಳಿಗ್ಗೆ 10

‘ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ’ ಜಾಗೃತಿ ಸಮಾವೇಶ: ಉದ್ಘಾಟನೆ: ಸುನಂದಾ ಜಯರಾಮ್, ಡಾ. ವಸುಂಧರಾ ಭೂಪತಿ, ಅಧ್ಯಕ್ಷತೆ: ಮೀರಾ ಶಿವಲಿಂಗಯ್ಯ, ಅತಿಥಿ: ಕೆ.ಎಸ್. ವಿಮಲಾ, ಆಯೋಜನೆ: ಕನ್ನಡ ನಾಡು ನುಡಿ ಜಾಗೃತಿ ಸಮಿತಿ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಹೆಮ್ಮಂಡಹಳ್ಳಿ ಜಿ. ಮುನಿಸ್ವಾಮಿ ಅವರ ‘ಹೆಮ್ಮಂಡಹಳ್ಳಿಯಿಂದ’ ಪುಸ್ತಕ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಅಧ್ಯಕ್ಷತೆ: ಬಸವರಾಜ ಕಲ್ಗುಡಿ, ಪುಸ್ತಕದ ಕುರಿತು: ಚ.ಹ. ರಘುನಾಥ, ಅತಿಥಿ: ಎಚ್. ದಂಡಪ್ಪ, ಆಯೋಜನೆ: ತೊಳಸಿ ಪ್ರಕಾಶನ, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ, ಗೀತಗಾಯನ: ಅತಿಥಿಗಳು: ನರಸಿಂಹ ಸ್ವಾಮಿ, ಸಂಜೀವ ಕುಲಕರ್ಣಿ, ಆಯೋಜನೆ: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಕೆನ್‌ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಚಿತ್ರಲೇಖಾ’ ಸಂವಾದ, ಗೌರವಾರ್ಪಣೆ: ಶೈಲಜಾ ಸುರೇಶ್, ಮೇಘನಾ ಕಾನೇಟ್ಕರ್, ಅರುಣಾ ರಾವ್, ಮಧುರಾ ಕರ್ಣಂ, ಸುಶೀಲಾ, ಸೋಮಶೇಖರ್, ಸವಿತಾ ನಾಗೇಶ್, ಲಲಿತಾ ಶೇಷಾದ್ರಿ, ಬಿ.ಜಿ. ಗಾಯತ್ರಿ, ಆಯೋಜನೆ ಮತ್ತು ಸ್ಥಳ: ಲೇಖಿಕಾ ಸಾಹಿತ್ಯ ವೇದಿಕೆ, ಜೆ.ಪಿ. ನಗರ, ಬೆಳಿಗ್ಗೆ 11 

ಎಸ್. ಶಿವಲಿಂಗಂ ಅವರ ‘ಭಾರತದ ಕಾಂಡ ಕೊರಕ ಜಾತಿ ಮನಸಾಕ್ಷಿ ಮಾತನಾಡಲಿ’ ಪುಸ್ತಕ ಬಿಡುಗಡೆ, ಸಂವಾದ: ಪುಸ್ತಕ ಬಿಡುಗಡೆ: ಎಲ್. ಹನುಮಂತಯ್ಯ, ಭಾಗವಹಿಸುವವರು: ಜಾಣಗೆರೆ ವೆಂಕಟರಾಮಯ್ಯ, ಪಾರ್ವತೀಶ ಬಿಳಿದಾಳೆ, ಮೋಹನ್‌ ಕುಮಾರ್, ರೇವಂತ್, ಆಯೋಜನೆ: ಸ್ವಾಭಿಮಾನಿ ದಲಿತ ಶಕ್ತಿ–ಕರ್ನಾಟಕ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಮಾಸದ ಮಂಥನ: ಭಾಗವಹಿಸುವವರು: ಉಮಾಶ್ರೀ, ಸ್ಥಳ: ನಂ. 17, ಸಾನ್ನಿಧ್ಯ, ಒಂದನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

‘ಭಾರತೀಯ ಕಲಾ ವಾಸ್ತುಶಿಲ್ಪ ಮತ್ತು ಶಿಲಾಶಾಸನದ ಅನ್ವೇಷಣೆ’ ಅಭಿನಂದನಾ ಗ್ರಂಥ ಬಿಡುಗಡೆ: ಟಿ.ಎಸ್. ರವಿಶಂಕರ್, ಅತಿಥಿ: ಶ್ರೀನಂದ ಬಾಪಟ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸಹನಾ ರಾವ್ ಡಿ.ಜಿ., ಅತಿಥಿಗಳು: ಸತ್ಯನಾರಾಯಣ ರಾಜು, ಆರ್.ವಿ. ರಾಘವೇಂದ್ರ, ಜನಾರ್ದನ ವೆಂಕಟೇಶ್, ಆಯೋಜನೆ: ನರ್ತನಯೋಗ, ಕಲಾಸ್ನೇಹಿ ಟ್ರಸ್ಟ್, ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ, 4ನೇ ‘ಟಿ’ ಬ್ಲಾಕ್, ಸಂಜೆ 5

‘ಸ್ವರ ಸಿರಿ’ ಸಂಗೀತ ಕಛೇರಿ: ಗಾಯನ: ರೇಷ್ಮಾ ಭಟ್, ತಬಲಾ: ಉದಯರಾಜ್ ಕರಪೂರ್, ಹಾರ್ಮೋನಿಯಂ: ತೇಜಸ್ ಕಟೋಟಿ, ಉಪಸ್ಥಿತಿ: ಎಸ್. ಮುರಗನ್, ಗಣಪತಿ ಎಸ್. ಹೆಗಡೆ, ಆಯೋಜನೆ ಮತ್ತು ಸ್ಥಳ: ಕೋಬಾಲ್ಟ್, ರಾಜರಾಜೇಶ್ವರಿನಗರ, ಸಂಜೆ 5 

‘2025ನೇ ಸಾಲಿನ ಮಲೆನಾಡು ಮಿತ್ರ ಪ್ರಶಸ್ತಿ’, ‘ಮಲೆನಾಡು ಸಾಧಕರು ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ಮಧು ಬಂಗಾರಪ್ಪ, ಅಧ್ಯಕ್ಷತೆ: ಪ್ರದೀಪ್ ಹೆಗ್ಗೋಡು, ಅತಿಥಿಗಳು: ಆರಗ ಜ್ಞಾನೇಂದ್ರ, ಟಿ.ಡಿ. ರಾಜೇಗೌಡ, ಕೆ. ಗೋಪಾಲಯ್ಯ, ಪ್ರಶಸ್ತಿ ಪುರಸ್ಕೃತರು: ಬಿ.ಕೆ. ಸುಮಿತ್ರಾ, ಅಚ್ಚುತ್ ಗೌಡ, ರಿತುಪರ್ಣ, ಮಹಮ್ಮದ್ ಅಮಾನುಲ್ಲಾ, ಆಯೋಜನೆ: ಮಲೆನಾಡು ಮಿತ್ರ ವೃಂದ, ಸ್ಥಳ: ಡಾ. ರಾಜ್‌ಕುಮಾರ್ ಕಲಾ ಭವನ, ಮಹಾಲಕ್ಷ್ಮಿಪುರ, ಸಂಜೆ 4ರಿಂದ ಸಭಾ ಕಾರ್ಯಕ್ರಮ ಸಂಜೆ 5.30ಕ್ಕೆ  

ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ: ಹರಿದಾಸ ವೈಭವ: ಚಂದ್ರಿಕಾ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, ಮಲ್ಲೇಶ್ವರ, ಸಂಜೆ 6.30

‘ಅಣ್ಣನ ನೆನಪು’ ನಾಟಕ ಪ್ರದರ್ಶನ: ರಚನೆ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ: ಹನು ರಾಮಸಂಜೀವ, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.