ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ವಿವರ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 0:47 IST
Last Updated 27 ಜೂನ್ 2025, 0:47 IST
   

ನಾಡಪ್ರಭು ಕೆಂಪೇಗೌಡ ಜಯಂತಿ ವಿಶೇಷ:

ಬಿಬಿಎಂಪಿ ಗಡಿಗೋಪುರಗಳಿಂದ ಪುರಜ್ಯೋತಿ ಮೆರವಣಿಗೆ: ಆಯೋಜನೆ: ಬಿಬಿಎಂಪಿ, ಸ್ಥಳ: ಲಾಲ್‌ಬಾಗ್‌, ಮೇಕ್ರಿ ವೃತ್ತ, ಕೆಂಪಾಂಬುಧಿ ಕೆರೆ, ಹಲಸೂರು, ಬೆಳಿಗ್ಗೆ 7  

ಆಯೋಜನೆ ಮತ್ತು ಸ್ಥಳ: ರಾಜ್ಯ ಒಕ್ಕಲಿಗರ ಸಂಘ, ಭಾಗವಹಿಸುವವರು: ನಿರ್ಮಲಾನಂದನಾಥ ಸ್ವಾಮೀಜಿ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ, ಅಧ್ಯಕ್ಷತೆ: ಬಿ. ಕೆಂಚಪ್ಪಗೌಡ, ಬೆಳಿಗ್ಗೆ 8ರಿಂದ 

ADVERTISEMENT

ಆಯೋಜನೆ: ವಿಜಯಸೇನೆ, ಭಾಗವಹಿಸುವವರು: ನಂಜಾವಧೂತ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ, ಎಚ್.ಎನ್. ದೀಪಕ್, ಸ್ಥಳ: ಕೆಂಪೇಗೌಡ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಬೆಳಿಗ್ಗೆ 11ರಿಂದ 

ಕೆಂಪೇಗೌಡ ಭವನ ನಿರ್ಮಾಣದ ಶಂಕುಸ್ಥಾಪನೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಕೃಷ್ಣ ಬೈರೇಗೌಡ, ಆಯೋಜನೆ: ಕಂದಾಯ ಇಲಾಖೆ, ಸ್ಥಳ: ಡಾ. ಬಾಬು ಜಗಜೀವನರಾಮ ಭವನ, ಹೊರವರ್ತುಲ ರಸ್ತೆ, ಸುಮನಹಳ್ಳಿ ವೃತ್ತ, ಮಧ್ಯಾಹ್ನ 12 

‘ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉಪಸ್ಥಿತಿ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಂ. ಕೃಷ್ಣೇಗೌಡ, ಪ್ರಶಸ್ತಿ ಸ್ವೀಕರಿಸುವವರು: ಪ್ರಹ್ಲಾದ್ ರಾಮರಾವ್‌, ಅಮರನಾಥ್‌ಗೌಡ, ಕೆ.ಪಿ. ಗೋಪಾಲ್‌ ಕೃಷ್ಣ, ಆಯೋಜನೆ: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ, ಸ್ಥಳ: ಗಾಯಿತ್ರಿ ವಿಹಾರ್‌ ಗ್ರ್ಯಾಂಡ್‌, ಗೇಟ್‌ ಸಂಖ್ಯೆ 4, ಅರಮನೆ ಮೈದಾನ, ಸಂಜೆ 4ರಿಂದ  

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸಿದ್ದರಾಮಯ್ಯ, ಪ್ರಶಸ್ತಿ ಪ್ರದಾನ: ಡಿ.ಕೆ. ಶಿವಕುಮಾರ್, ಆಯೋಜನೆ ಮತ್ತು ಸ್ಥಳ: ಬಿಬಿಎಂಪಿ, ಕೇಂದ್ರ ಕಚೇರಿ, ಸಂಜೆ 6

ಇತರೆ ಕಾರ್ಯಕ್ರಮಗಳು–

‘ಫೋಟೊ ಟುಡೇ’ ವಸ್ತು ಪ್ರದರ್ಶನಕ್ಕೆ ಚಾಲನೆ: ಸಂತೋಷ್ ಲಾಡ್, ಅತಿಥಿಗಳು: ಅಬ್ಬಯ್ಯ ಪ್ರಸಾದ್, ಕಿರಣ್ ಭಾಕಳೆ, ಶರಣು ಬಸಪ್ಪ, ದಿನೇಶ್ ಚಂದ್ರ ವರ್ಮ, ಆಯೋಜನೆ: ಕರ್ನಾಟಕ ವಿಡಿಯೊ ಮತ್ತು ಫೋಟೊ ಅಸೋಸಿಯೇಷನ್, ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ, ಬೆಳಿಗ್ಗೆ 10ರಿಂದ 

ಪ್ರೊ.ಎಂ.ವಿ. ಉಷಾದೇವಿ ಅವರ ಅಭಿನಂದನಾ ಸಮಾರಂಭ, ‘ಇತಿಹಾಸ ಧೃುವತಾರೆ’, ‘ವಸಾಹತುಶಾಹಿ ಮೈಸೂರು ಮತ್ತು ಸಮಕಾಲೀನ ಕರ್ನಾಟಕ’ ಪುಸ್ತಕಗಳ ಬಿಡುಗಡೆ: ಉದ್ಘಾಟನೆ: ಪುಟ್ಟಣ್ಣ, ಪುಸ್ತಕಗಳ ಬಿಡುಗಡೆ: ಜಯಕರ ಎಸ್.ಎಂ., ಅತಿಥಿಗಳು: ಶೇಖ್ ಲತೀಫ್, ಶ್ರೀನಿವಾಸ ಸಿ., ಸುನೀತಾ ಎಂ., ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗ, ಸ್ಥಳ: ಪ್ರೊ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10ರಿಂದ 

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ: ಅಧ್ಯಕ್ಷತೆ: ರಮೇಶ್ ಕುಮಾರ್ ಎನ್., ಸನ್ಮಾನಿತರು: ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಎನ್.ಎಸ್. ಬೋಸರಾಜು, ಮಾವಳ್ಳಿ ಶಂಕರ್, ಉಪಸ್ಥಿತಿ: ಅಶೋಕ್ ಕೆ., ರಾಜು ಎಂ.ವಿ.ಎಸ್.ಎನ್., ಆಯೋಜನೆ ಮತ್ತು ಸ್ಥಳ: ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌, ಮಲ್ಲೇಶ್ವರ, ಮಧ್ಯಾಹ್ನ 12.30 

‘ಕಕೇಷಿಯನ್ ಚಾಕ್ ಸರ್ಕಲ್’ ನಾಟಕ ಪ್ರದರ್ಶನ: ನಿರ್ದೇಶನ: ಸುಷ್ಮಾ ಎಸ್.ವಿ., ಅಯೋಜನೆ: ವಿಜಯನಗರ ಬಿಂಬ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4 ಮತ್ತು 7ಕ್ಕೆ 

ಒಡನಾಡಿ ಬಂಧು ಸಿಜಿಕೆ–75: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿಗಳು: ತಿಪ್ಪನಾಯಕ ಎ., ನಾಗತಿಹಳ್ಳಿ ಚಂದ್ರಶೇಖರ್, ಎಂ.ಎಸ್. ಮೂರ್ತಿ, ಎಚ್.ಎಲ್. ಪುಷ್ಪ, ಬೇಲೂರು ರಘುನಂದನ್, ಎಂ. ಪ್ರಕಾಶಮೂರ್ತಿ, ಟಿ. ತಿಮ್ಮೇಶ್, ಸಿ.ಕೆ. ಗುಂಡಣ್ಣ, ಮಾವಳ್ಳಿ ಶಂಕರ್, ಜಿ.ಎನ್. ಮೋಹನ್, ಮಂಜುನಾಥ್ ಅದ್ದೆ, ಗಣೇಶ್ ಶೆಣೈ, ಶಶಿಧರ ಬಾರಿಘಾಟ್, ‘ಜಲಗಾರ’, ‘ಸಮಗಾರ ಭೀಮವ್ವ’ ನಾಟಕಗಳ ಪ್ರದರ್ಶನ, ಆಯೋಜನೆ: ರಂಗ ಚಂದಿರಾ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

ಭರತನಾಟ್ಯ ರಂಗಪ್ರವೇಶ: ಸಾರಾ ರೆಟ್ರಿಕ, ಬಿಂದುಶ್ರೀ ಎಸ್., ಅಕ್ಷರಾ ಆರ್., ಅತಿಥಿಗಳು: ಉಮಾ ಮಹೇಶ್ವರಿ, ಶ್ರದ್ಧಾ ಎಸ್., ಆಯೋಜನೆ: ನಾಟ್ಯ ಮಯೂರಿ ಕ್ಲಾಸಿಕಲ್ ಡಾನ್ಸ್‌ ಇನ್‌ಸ್ಟಿಟ್ಯೂಟ್‌, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 6.30 

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.