ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 22:18 IST
Last Updated 14 ಜುಲೈ 2024, 22:18 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

‘ಡಾ. ಪದ್ಮಿನಿ ಮಕ್ಕಳ ಹಕ್ಕುಗಳ ಪ್ರಶಸ್ತಿ–2024’ ಪ್ರದಾನ: ಉಪನ್ಯಾಸ: ಸುಧಾ ಮುರಳಿ, ಪ್ರಶಸ್ತಿ ಪುರಸ್ಕೃತರು: ಸುಶೀಲಾ ವಿ., ಶೋಭಾ ಮನ್ವೆಲ್ ಕಿಣಗಿ, ಸುಮನಾ ಮ್ಯಾಥ್ಯೂ, ಅಂಕಲೇಶ್, ಶೈಲಜಾ ಎಚ್.ಸಿ., ಶ್ರುತಿ, ಅಂಜಿನಪ್ಪ, ಆಯೋಜನೆ: ಚೈಲ್ಡ್‌ ರೈಟ್ಸ್‌ ಟ್ರಸ್ಟ್‌, ಸ್ಥಳ: ಎಸ್‌ಸಿಎಂ ಹೌಸ್, 2ನೇ ಕ್ರಾಸ್, ಸಿಎಸ್‌ಐ ಕಾಂಪೌಂಡ್‌, ಪಿ. ಕಾಳಿಂಗ ರಾವ್ ರಸ್ತೆ, ಬೆಳಿಗ್ಗೆ 10.30

ಐಐಎಸ್‌ಸಿ ಘಟಿಕೋತ್ಸವ–2024: ಅತಿಥಿಗಳು: ವಿಶ್ವನಾಥ್ ಆನಂದ್,  ಕ್ರಿಸ್‌ ಗೋಪಾಲಕೃಷ್ಣನ್, ಆಯೋಜನೆ ಮತ್ತು ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್‌ಸಿ, ಬೆಳಿಗ್ಗೆ 11

ADVERTISEMENT

41ನೇ ಅಂತರ ವಿಭಾಗ ನಾಟಕ ಸ್ಪರ್ಧೆ: ‘ನಾರದ ವಿನೋದ’ ನಾಟಕ ಪ್ರದರ್ಶನ: ಅಧ್ಯಕ್ಷತೆ: ಮೋಹನ್ ಆರ್.ಪಿ., ಅತಿಥಿ: ಶ್ರೀನಿವಾಸ ಪ್ರಭು, ಉಪಸ್ಥಿತಿ: ಸುಂದರರಾಜ್‌ ಕೆ., ನಿರ್ದೇಶನ: ಆಂಜನಪ್ಪ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30

ಚಾರ್ಟರ್‌ ಡೆ: ಆಯೋಜನೆ: ರೋಟರಿ, ಸ್ಥಳ: ರೋಟರಿ ಹೌಸ್ ಆಫ್‌ ಫ್ರೆಂಡ್‌ಶಿಪ್, ಲ್ಯಾವೆಲ್ಲೆ ರಸ್ತೆ, ಸಂಜೆ 6.30

‘ಗೋರ್‌ಮಾಟಿ’ ನಾಟಕ ಪ್ರದರ್ಶನ: ರಂಗರೂಪ: ಶಿರಗಾನಹಳ್ಳಿ ಶಾಂತನಾಯಕ್, ರಂಗವಿನ್ಯಾಸ: ಶಶಿಧರ್ ಅಡಪ, ವಸ್ತ್ರ ವಿನ್ಯಾಸ: ಪ್ರಮೋದ್ ಶಿಗ್ಗಾಂವ್, ಶಶಿಕಲಾ ಬಿ.ಎನ್., ಬೆಳಕಿನ ವಿನ್ಯಾಸ: ಕೃಷ್ಣಕುಮಾರ್ ನಾರ್ಣಕಜೆ, ನಿರ್ದೇಶನ: ಸಿ. ಬಸವಲಿಂಗಯ್ಯ, ಆಯೋಜನೆ: ರಂಗಾಯಣ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.