ADVERTISEMENT

ದಯಾನಂದಗೆ ಕೇಂದ್ರದ ಫೆಲೋಶಿಪ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 20:01 IST
Last Updated 14 ಫೆಬ್ರುವರಿ 2025, 20:01 IST
   

ಬೆಂಗಳೂರು: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಜ್ಯೂನಿಯರ್ ಫೆಲೋಶಿಪ್‌ಗೆ ಕಥೆಗಾರ ದಯಾನಂದ ಆಯ್ಕೆಯಾಗಿದ್ದಾರೆ.

ಫೆಲೋಶಿಪ್ ಭಾಗವಾಗಿ ಕನ್ನಡದ ಸಣ್ಣಕತೆಗಳ‌‌ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ₹2.40 ಲಕ್ಷ ಮೊತ್ತದ ಫೆಲೋಶಿಪ್‌ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT