ADVERTISEMENT

ಬೆಂಗಳೂರಲ್ಲಿ ಇಂದು, ನಾಳೆ ವಿವಿಧೆಡೆ ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:45 IST
Last Updated 6 ಫೆಬ್ರುವರಿ 2022, 20:45 IST
   

ಬೆಂಗಳೂರು:ವಿದ್ಯುತ್ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 7 ಮತ್ತು 8ರಂದು ನಗರದ ವಿವಿಧ ಸ್ಥಳಗಳಲ್ಲಿವಿದ್ಯುತ್ವ್ಯತ್ಯಯಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.‌

ವ್ಯತ್ಯಯಆಗಲಿರುವ ಸ್ಥಳಗಳು (ಬೆಳಿಗ್ಗೆ 10 ರಿಂದ 4): ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್‌, ಗ್ರೇಸ್‌ ಗಾರ್ಡನ್‌, ಕ್ರಿಸ್ತು ಜಯಂತಿ ಕಾಲೇಜು, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‌ಶಿಪ್‌, ಐಶ್ವರ್ಯ ಲೇಔಟ್‌, ಮಾರುತಿ ಟೌನ್‌ಶಿಪ್‌, ನಗರಗಿರಿ ಟೌನ್‌ಶಿಪ್‌, ಕೆ.ನಾರಾಯಣಪುರ ಕ್ರಾಸ್‌, ಬಿ.ಡಿ.ಎಸ್‌.ಗಾರ್ಡನ್‌, ಕೊತ್ತನೂರು, ಪಟೇಲ್‌ ರಾಮಯ್ಯ ಲೇಔಟ್‌, ಸಿ.ಎಸ್‌.ಐ.ಗೇಟ್‌, ಬೈರತಿ ಕ್ರಾಸ್‌, ಬೈರತಿ ಹಳ್ಳಿ, ಎವರ್‌ಗ್ರೀನ್‌ ಲೇಔಟ್‌, ಕನಕಶ್ರೀ ಲೇಔಟ್‌, ಗೆದ್ದಲಹಳ್ಳಿ, ಬ್ಲೆಸ್ಸಿಂಗ್‌ ಗಾರ್ಡನ್‌, ಮಂತ್ರಿ ಅಪಾರ್ಟ್‌ಮೆಂಟ್‌, ಹಿರೇಮಠ ಲೇಔಟ್‌, ಟ್ರಿನಿಟಿ ಫಾರ್ಚೂನ್‌, ಮೈಕಲ್‌ ಸ್ಕೂಲ್‌, ಬಿ.ಎಚ್‌.ಕೆ.ಇಂಡಸ್ಟ್ರೀಸ್‌, ಜಾನಕಿರಾಮ್‌ ಲೇಔಟ್‌, ವಡ್ಡರಪಾಳ್ಯ, ಅನುಗ್ರಹ ಲೇಔಟ್‌, ಕಾವೇರಿ ಲೇಔಟ್‌, ಆತ್ಮವಿದ್ಯಾನಗರ, ಕೆ.ಆರ್‌.ಸಿ, ದೊಡ್ಡಗುಬ್ಬಿ ಕ್ರಾಸ್‌, ಕುವೆಂಪು ಲೇಔಟ್‌, ಸಂಗಂ ಎನ್‌ಕ್ಲೇವ್‌, ಬೈರತಿ ಬಂಡೆ, ನಕ್ಷತ್ರ ಲೇಔಟ್‌, ತಿಮ್ಮೇಗೌಡ ಲೇಔಟ್‌, ಆಂಧ್ರ ಕಾಲೊನಿ, ಮಂಜುನಾಥ್‌ ನಗರ, ಹೊರಮಾವು ಬಿಬಿಎಂಪಿ, ಆಗರ ಗ್ರಾಮ, ಪಟಾಲಮ್ಮ ದೇವಸ್ಥಾನ, ಎ.ಕೆ.ಆರ್‌.ಸ್ಕೂಲ್‌, ಹೊಸ ಮಿಲೆನಿಯಂ ಸ್ಕೂಲ್‌, ಲಕ್ಕಮ್ಮ ಲೇಔಟ್‌, ಪ್ರಕಾಶ್‌ ಗಾರ್ಡನ್‌, ಕ್ರಿಸ್ಟೈನ್‌ ಕಾಲೇಜು ರಸ್ತೆ.

ಶ್ರೀಗಂಧ ಕಾವಲ್‌ ಕೇಂದ್ರ (ಬೆಳಿಗ್ಗೆ 10 ರಿಂದ 5): ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಮಲ್ಲತ್ತಹಳ್ಳಿ, ನೀಲಗಿರಿ ತೋಪು, ಹೆಗ್ಗನಹಳ್ಳಿ, ಅನ್ನಪೂರ್ಣೇಶ್ವರಿನಗರ, ಪಟ್ಟೇಗಾರಪಾಳ್ಯ, ಕೆಂಗುಂಟೆ ಮತ್ತು ಸುತ್ತಲಿನ ಪ್ರದೇಶ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.