ADVERTISEMENT

ಚಿತ್ರಗಳಲ್ಲಿ: 86 ಗುಡಿಸಲು ನೆಲಸಮ; ನಿರಾಶ್ರಿತರಾದ ಕೂಲಿ ಕಾರ್ಮಿಕರು

ಬೆಂಗಳೂರು ಪೂರ್ವ ತಾಲ್ಲೂಕಿನ ಎನ್‌ಜಿಇಎಫ್ ಸಮೀಪದ ಕೃಷ್ಣಪ್ಪ ಲೇಔಟ್‌ನಲ್ಲಿ 30 ವರ್ಷಗಳಿಂದ ನಿರ್ಮಿಸಿಕೊಂಡಿದ್ದ 86 ಗುಡಿಸಲುಗಳನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಗುರುವಾರ ಏಕಾಏಕಿ ತೆರವುಗೊಳಿಸಿದ್ದು, ಅಷ್ಟೂ ಕುಟುಂಬಗಳು ಬೀದಿಪಾಲಾಗಿವೆ.

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 3:49 IST
Last Updated 22 ಜನವರಿ 2021, 3:49 IST
ಸಿ ವಿ ರಾಮನ್ ನಗರದ ಕೃಷ್ಣಪ್ಪ ಪಾರ್ಕ್‌ ಬಳಿ ಸ್ಲಂ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಅಧಿಕಾರಿಗಳು ಗುರುವಾರ ಜೆಸಿಬಿ ಯಂತ್ರ ಬಳಸಿ ನೆಲಸಮ ಮಾಡಿದರು - ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌

ಸ್ಲಂ ನಿವಾಸಿಯೊಬ್ಬರು ತಮ್ಮ ವಸ್ತುಗಳನ್ನು ಬೇರೆಡೆಗೆ ಹೊತ್ತೊಯ್ಯುತ್ತಿರುವುದು- ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌

ಸ್ಲಂ ನಿವಾಸಿಗಳು ತಮ್ಮ ವಸ್ತುಗಳನ್ನು ಬೇರೆಡೆಗೆ ಹೊತ್ತೊಯ್ಯುತ್ತಿರುವುದು- ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌
ಪೊಲೀಸ್ ಬೆಂಗಾವಲು
ಸಿ ವಿ ರಾಮನ್ ನಗರದ ಕೃಷ್ಣಪ್ಪ ಪಾರ್ಕ್‌ ಬಳಿ ಸ್ಲಂ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಅಧಿಕಾರಿಗಳು ಗುರುವಾರ ಜೆಸಿಬಿ ಯಂತ್ರ ಬಳಸಿ ನೆಲಸಮ ಮಾಡಿದರು - ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌
ಸಿ ವಿ ರಾಮನ್ ನಗರದ ಕೃಷ್ಣಪ್ಪ ಪಾರ್ಕ್‌ ಬಳಿ ಸ್ಲಂ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಅಧಿಕಾರಿಗಳು ಗುರುವಾರ ಜೆಸಿಬಿ ಯಂತ್ರ ಬಳಸಿ ನೆಲಸಮ ಮಾಡಿದರು - ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌
ಸ್ಲಂ ನಿವಾಸಿಯೊಬ್ಬರು ತಮ್ಮ ವಸ್ತುಗಳನ್ನು ಬೇರೆಡೆಗೆ ಹೊತ್ತೊಯ್ಯುತ್ತಿರುವುದು- ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌
ಸಿ ವಿ ರಾಮನ್ ನಗರದ ಕೃಷ್ಣಪ್ಪ ಪಾರ್ಕ್‌ ಬಳಿ ಸ್ಲಂ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಅಧಿಕಾರಿಗಳು ಗುರುವಾರ ಜೆಸಿಬಿ ಯಂತ್ರ ಬಳಸಿ ನೆಲಸಮ ಮಾಡಿದರು - ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.