ಅವರ್ ಡಿಜಿಟಲ್ ಫ್ಯೂಚರ್ ಫೆಸ್ಟ್: ಆಯೋಜನೆ ಮತ್ತು ಸ್ಥಳ: ಇನ್ಫೊಸಿಸ್ ಸೈನ್ಸ್ ಫೌಂಡೇಷನ್, ಬೆಳಿಗ್ಗೆ 8.45
ರಾಷ್ಟ್ರೀಯ ವಿಜ್ಞಾನ ವಿಚಾರಗೋಷ್ಠಿ–2025: ‘ಕ್ವಾಂಟಮ್ ಯುಗದ ಪ್ರಾರಂಭ–ಸಾಮರ್ಥ್ಯಗಳು ಮತ್ತು ಸವಾಲುಗಳು’ ಅತಿಥಿಗಳು: ಉರ್ಬಸಿ ಸಿನ್ಹಾ, ಪಿ.ಸಿ. ದೇಶಮುಖ್, ಆಯೋಜನೆ: ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು, ಸ್ಥಳ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಕಸ್ತೂರಬಾ ರಸ್ತೆ, ಬೆಳಿಗ್ಗೆ 9
ವಿಶ್ವ ಆಹಾರ ದಿನಾಚರಣೆ: ಉದ್ಘಾಟನೆ: ಆರ್. ಗಿರೀಶ್, ಎಸ್. ನಂದಾ, ಅತಿಥಿಗಳು: ಸಿ.ಎನ್. ಶಿವಪ್ರಕಾಶ್, ಮೋಹನ್ ನಾಯಕ್, ಚಂದ್ರಶೇಖರ್ ಎಂ. ಬಿರಾದಾರ್, ಅಧ್ಯಕ್ಷತೆ: ಎ.ಬಿ. ಪಾಟೀಲ್, ‘ಜೀವಮಾನ ಸಾಧನೆ ಪ್ರಶಸ್ತಿ’ ಸ್ವೀಕರಿಸುವವರು: ಎಸ್.ಎಂ. ಶಾಂತವೀರಯ್ಯ, ಅಯೋಜನೆ ಮತ್ತು ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 10.30
‘ಕ್ರಿಸಿಂಡು’, ‘ಬ್ರಹ್ಮಾಸ್ತ್ರ’ ಉತ್ಸವ: ರುಕ್ಮಿಣಿ ವಸಂತ್, ವಿರಾಟ್, ಆಯೋಜನೆ ಮತ್ತು ಸ್ಥಳ: ಸಿಂಧಿ ಕಾಲೇಜು,
ಬೆಳಿಗ್ಗೆ 10.30
ಸುಮಂಗಲಿ ಸೇವಾ ಆಶ್ರಮದ ಸುವರ್ಣ ಸಂಭ್ರಮ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಪಟ್ಟದೇವರು, ಉದ್ಘಾಟನೆ: ಥಾವರಚಂದ್ ಗೆಹಲೋತ್, ಅತಿಥಿಗಳು: ವಿ. ಸೋಮಣ್ಣ, ಬಿ.ಎಸ್. ಸುರೇಶ್, ಕೆ. ನಾರಾಯಣ, ಅಧ್ಯಕ್ಷತೆ: ಗೊ.ರು. ಚನ್ನಬಸಪ್ಪ, ಉಪಸ್ಥಿತಿ: ಎಸ್.ಜಿ. ಸುಶೀಲಮ್ಮ, ಆಯೋಜನೆ: ಸುಮಂಗಲಿ ಸೇವಾ ಆಶ್ರಮ,
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11
ಬೆಳ್ಳಿ ಮಹೋತ್ಸವ: ಅಧ್ಯಕ್ಷತೆ: ಎನ್. ವಿನಯ ಹೆಗ್ಡೆ, ಅತಿಥಿಗಳು: ಶಶಿ ಶೇಖರ್ ವೆಂಪತಿ, ಕೆ.ಜಿ. ಸುರೇಶ್, ಎನ್.ಆರ್. ಶೆಟ್ಟಿ, ಆಯೋಜನೆ ಮತ್ತು ಸ್ಥಳ: ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಆವರಣ, ಯಲಹಂಕ, ಬೆಳಿಗ್ಗೆ 11
ಪ್ರಸನ್ನ ಅವರ ‘ನಾಟಕವು ಬದುಕಿನೊಳಗೋ ಬದುಕು ನಾಟಕದೊಳಗೋ’ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ: ರವೀಂದ್ರ ತ್ರಿಪಾಠಿ, ಅಧ್ಯಕ್ಷತೆ: ಪ.ಸ. ಕುಮಾರ್, ಅತಿಥಿಗಳು: ಅರುಣ್ ರಾಮನ್, ಆರತಿ ಎಚ್.ಎನ್., ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 4
ದಾಸರ ಪದಗಳ ಗಾಯನ: ಅವನಿ ಭಟ್, ಕೀ–ಬೋರ್ಡ್: ಟಿ.ಎಸ್. ರಮೇಶ್, ತಬಲಾ: ಎನ್. ಮೋಹನ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ ಐದನೇ ಬಡಾವಣೆ, ಸಂಜೆ 5.15
‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ: ರಚನೆ: ಕಿ.ರಂ. ನಾಗರಾಜ, ನಿರ್ದೇಶನ: ಸಿಜಿಕೆ, ಮರು ನಿರ್ದೇಶನ: ಟಿ. ರಘು, ಆಯೋಜನೆ: ಪ್ರಯೋಗರಂಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30
32ನೇ ವಾರ್ಷಿಕ ಸಂಗೀತೋತ್ಸವ: ಗಾಯನ: ಭರತ್ ಸುಂದರ್, ಪಿಟೀಲು: ಕೇಶವ್ ಮೋಹನ್ ಕುಮಾರ್, ಮೃದಂಗ: ಅರ್ಜುನ್ ಕುಮಾರ್, ಖಂಜೀರಾ: ಜಿ. ಗುರು ಪ್ರಸನ್ನ, ಆಯೋಜನೆ: ನಾದಸುರಭಿ, ಸ್ಥಳ: ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಆವರಣ, ಕೋರಮಂಗಲ, ಸಂಜೆ 6
‘ವಿಜಯದಾಸರ ಚರಿತ್ರೆ ಮತ್ತು ಕಾರ್ತೀಕ ಮಾಸ ಮಹಾತ್ಮೆ’ ಧಾರ್ಮಿಕ ಪ್ರವಚನ: ಕಾಂತಾಚಾರ್ಯ, ಆಯೋಜನೆ ಮತ್ತು ಸ್ಥಳ: ವ್ಯಾಸರಾಜ ಮಠ, ಐದನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ಸಂಜೆ 6
‘ಆಧುನಿಕ ಯಾಂತ್ರಿಕ ಬದುಕಿನಲ್ಲಿ ಮಾನಸಿಕ ಆರೋಗ್ಯದ ಮಹತ್ವ’ ಉಪನ್ಯಾಸ: ಡಾ.ಸಿ.ಎಲ್. ಶಿವಮೂರ್ತಿ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30
ಹರಿದಾಸ ಝೇಂಕಾರ: ಗಾಯನ: ಶ್ರೀಲಕ್ಷ್ಮೀ ಹರೀಶ್, ಕೀ–ಬೋರ್ಡ್: ರಾಜೇಂದ್ರ ಬೆಂಡೆ, ತಬಲಾ: ಶ್ರೀನಿವಾಸ ಕೃಷ್ಣ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಬನಶಂಕರಿ ಆರನೇ ಹಂತ, ಸಂಜೆ 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.