ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 22:08 IST
Last Updated 19 ಜನವರಿ 2026, 22:08 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ಇಂಡಿಯಾ ಎಐ ಇಂಪ್ಯಾಕ್ಟ್‌ ಶೃಂಗ–2026: ಉಪಸ್ಥಿತಿ: ಶಾಲಿನಿ ರಜನೀಶ್‌, ಆಯೋಜನೆ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ, ಸ್ಥಳ: ಎ.ವಿ.ರಾಮರಾವ್ ಆಡಿಟೋರಿಯಂ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಬೆಳಿಗ್ಗೆ 9.30

ದಕ್ಷಿಣ ಭಾರತದ ಸಮಾಜವಾದಿಗಳ ಸಮ್ಮೇಳನ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ನ್ಯಾ. ಸುದರ್ಶನ್‌ ರೆಡ್ಡಿ, ಪ್ರಾಸ್ತಾವಿಕ ಮಾತು: ಬಿ.ಆರ್‌. ಪಾಟೀಲ, ಆಯೋಜನೆ: ಸಮಾಜವಾದಿ ಅಧ್ಯಯನ ಕೇಂದ್ರ, ಸಮಾಜವಾದಿ ಸಮಾಗಮ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಕ್ಯಾಂಪಸ್‌, ಅರಮನೆ ರಸ್ತೆ, ಬೆಳಿಗ್ಗೆ 10.30

ADVERTISEMENT

ಉಚಿತ ಕಾನೂನು ಸೇವೆ: ಸ್ಥಾನಮಾನ, ಸವಾಲು ಮತ್ತು ಮಹಿಳೆಯರಿಗೆ ನ್ಯಾಯ ಕುರಿತ ವಿಚಾರಗೋಷ್ಠಿ: ಉದ್ಘಾಟನೆ: ಎಚ್‌. ಶಶಿಧರ ಶೆಟ್ಟಿ, ಅತಿಥಿಗಳು: ವಿನಯ್‌ ಶ್ರೀನಿವಾಸ್‌, ಸುಮಿತ್ರಾ ಆಚಾರ್ಯ, ಮರ್ಲಿನ್‌ ಮಾರ್ಟಿಸ್‌, ಆಯೋಜನೆ: ಅಭಿವೃದ್ಧಿ ಶಿಕ್ಷಣ ಸೇವೆ (ಡೀಡ್ಸ್‌), ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಪ್ಯಾರಾ ಲೀಗಲ್‌ ಫೆಸಿಲಿಟರ್ಸ್‌ ಕಲೆಕ್ಟಿವ್‌: ಸ್ಥಳ: ವಿಶ್ರಾಂತಿ ನಿಲಯ, 18, ಇನ್‌ಫೆಂಟ್ರಿ ರಸ್ತೆ, ಬೆಳಿಗ್ಗೆ 10.30

ಜಲಶಕ್ತಿ ಹ್ಯಾಕಥಾನ್‌: ಉದ್ಘಾಟನೆ: ಸುಭಾಶೀಷ್‌ ತ್ರಿಪಾಠಿ, ಅತಿಥಿಗಳು: ಬಿ. ವೆಂಕಟೇಶ್‌, ಯು.ಎನ್‌. ಕೆಂಪಯ್ಯ, ಎ.ವಿ. ಶ್ರೀರಾಮ್, ಎಂ. ಕೇಶವಮೂರ್ತಿ, ಆಯೋಜನೆ: ಕೇಂದ್ರ ಜಲಶಕ್ತಿ ಸಚಿವಾಲಯ. ಸ್ಥಳ: ಸಿವಿಲ್‌ ಎಂಜಿನಿಯರಿಂಗ್ ವಿಭಾಗದ ಆಡಿಟೋರಿಯಂ, ಯುವಿಸಿಇ, ಜ್ಞಾನಭಾರತಿ, ಬೆಳಿಗ್ಗೆ 11

ಬಿ2ಬಿ ತಂತ್ರಜ್ಞಾನ, ಆಹಾರ ಉತ್ಪನ್ನಗಳ ಪ್ರದರ್ಶನ: ಆಯೋಜನೆ: ಸಿನರ್ಜಿ ಎಕ್ಸ್‌ಪೋಶರ್ಸ್‌ ಹಾಗೂ ಈವೆಂಟ್ಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 11

ಪ್ರಕಾಶಕರ ಸಂಘದ ನೂತನ ಸಾಮಾಜಿಕ ಜಾಲತಾಣಗಳ ಉದ್ಘಾಟನೆ: ಅತಿಥಿಗಳು: ಎಚ್‌.ಎನ್‌. ಆರತಿ, ಸಿದ್ದನಗೌಡ ಪಾಟೀಲ, ವಸುಂಧರಾ ಭೂಪತಿ, ಆಯೋಜನೆ: ಕರ್ನಾಟಕ ಪ್ರಕಾಶಕರ ಸಂಘ, ಸ್ಥಳ: ‘ಹೊಸತು’ ಸಭಾಂಗಣ, ನವಕರ್ನಾಟಕ ಪಬ್ಲಿಕೇಷನ್ಸ್‌, ಎಂಬೆಸಿ ಸೆಂಟರ್‌, ಬೆಳಿಗ್ಗೆ 11.30

ತೇಜಸ್ವಿ ನಾಟಕೋತ್ಸವ– ಕೃಷ್ಣೇಗೌಡನ ಆನೆ: ಪ್ರಸ್ತುತಿ: ರಂಗದರ್ಶನ ಕಲಾ ಕೇಂದ್ರ, ಆಯೋಜನೆ: ತೋಟಗಾರಿಕಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಸ್ಥಳ: ಲಾಲ್‌ಬಾಗ್‌, ಸಂಜೆ 5

ಕವಿ ಲಕ್ಷ್ಮೀಶರ ಜೈಮಿನಿ ಭಾರತ: ಉಪನ್ಯಾಸ: ಪಾವಗಡ ಪ್ರಕಾಶರಾವ್‌, ಆಯೋಜನೆ: ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಶ್ರೀರಾಮಮಂದಿರಂ ಪತ್ತಿ ಸಭಾಂಗಣ, ಎನ್‌. ಆರ್‌. ಕಾಲೊನಿ, ಸಂಜೆ 5.45

ಅಮೀರ್‌ಬಾಯಿ ಕರ್ನಾಟಕಿ–ನಾಟಕ: ನಿರ್ದೇಶನ: ಬೇಲೂರು ರಘುನಂದನ್‌, ಪ್ರಸ್ತುತಿ: ರಂಗ ಬದುಕು ಟ್ರಸ್ಟ್‌, ಆಯೋಜನೆ: ಭಾಗವತರು ಸಾಂಸ್ಕೃತಿಕ ಸಂಘಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ರಾತ್ರಿ 7.15

ಬೆಂಗಳೂರು ಹಬ್ಬ: ಸಂಜೆ 4ಕ್ಕೆ ಆಫ್‌ಬೀಟ್‌: ವಾಕ್‌ ದಿ ವೆಸ್ಟ್‌ ಎಂಡ್‌, ಸ್ಥಳ: ತಾಜ್‌ ವೆಸ್ಟ್ ಎಂಡ್‌, ದಿ ಸೋಫಿಯಾ ವಾಕ್‌, ಸ್ಥಳ: ನ್ಯಾಷನಲ್‌ ಕಾಲೇಜು ಮೆಟ್ರೊ ನಿಲ್ದಾಣ, ಸಂಜೆ 5.30ಕ್ಕೆ ಸಂಗೀತ: ರೂಟ್ಸ್‌ ಇನ್‌ ಮೋಶನ್‌, ಸ್ಥಳ: ಬಿಐಸಿ ಲೈಬ್ರರಿ, ಸಂಜೆ 7ಕ್ಕೆ ಸಂಗೀತ: ಹಮ್‌ ಲೋಗೊ, ಸ್ಥಳ: ಪಂಚವಟಿ, ಆ್ಯಂಫಿಥಿಯೇಟರ್‌, ಸಂಗೀತ: ಕಬೀರ್‌ ಸುಮನ್–ಲೈವ್‌ ಇನ್‌ ಕಾನ್ಸರ್ಟ್‌, ಸ್ಥಳ: ಬಿಐಸಿ ಆಡಿಟೋರಿಯಂ, ಸಂಗೀತ: ಈಸ್ಟ್‌ ಮ್ಯಾರೀಸ್ ವೆಸ್ಟ್‌, ಸ್ಥಳ: ಎನ್‌ಜಿಎಂಎ ಆಡಿಟೋರಿಯಂ, ರಾತ್ರಿ 7.30ಕ್ಕೆ ಸಂಗೀತ: ವಿಸ್ಪರ್ಸ್‌ ಆಫ್‌ ದ ಅರ್ತ್‌, ಸ್ಥಳ: ಬಿಐಸಿ ಲೈಬ್ರರಿ, ರಂಗ ಪ್ರದರ್ಶನ: ಅಯ್ಯೋ ರಾಮ, ಸ್ಥಳ: ಬಿಐಸಿ ಹಾಲ್‌–1, ರಾತ್ರಿ 8.30ಕ್ಕೆ ಸಂಗೀತ: ಮಂಡ್ನ್ಯಾನ್‌ ಶಾಮ್‌ ಬೈ ಗ್ರೀಕ್‌ ರಿಪಬ್ಲಿಕ್‌, ಸ್ಥಳ: ಬಿಐಸಿ ಆಡಿಟೋರಿಯಂ, ಸಂಜೆ 5.30ಕ್ಕೆ ಗಮಕ–ಕರ್ಣ ಮೋಕ್ಷ, ಸ್ಥಳ: ಐಐಡಬ್ಲ್ಯುಸಿ, ಫ್ಯಾಷನ್‌ ಶೋಕೇಶ್‌, ಸ್ಥಳ: ಬಿಐಸಿ ರೂಫ್‌ಟಾಪ್‌, ರಾತ್ರಿ 7 ರಂಗ ಪ್ರಯೋಗ: ಕ್ರಾಂತಿ ಬಂತು ಕ್ರಾಂತಿ, ಸ್ಥಳ: ಯುವಪಥ ಆಡಿಟೋರಿಯಂ, ಸಂಜೆ 6.30ಕ್ಕೆ ರಂಗ ಪ್ರಯೋಗ: ಕಾನೂರು ಹೆಗ್ಗಡಿತಿಯ ಸುಬ್ಬಮ್ಮ, ಸ್ಥಳ: ಇಂಡಿಯನ್‌ ಹೆರಿಟೇಜ್‌ ಅಕಾಡೆಮಿ ಆಡಿಟೋರಿಯಂ, ರಾತ್ರಿ 7.30ಕ್ಕೆ ರಂಗ ಪ್ರದರ್ಶನ, ಸೀಜ್‌ ಹರ್‌! ದಿ ಕ್ಲೋನ್‌, ಸ್ಥಳ: ಸಭಾ, ಫ್ಲೇಟ್‌, ರಂಗ ಪ್ರದರ್ಶನ: ಅವಳಂಚೆ, ಸ್ಥಳ: ಪ್ರೆಸ್ಟೀಜ್‌ ಸೆಂಟರ್‌ ಆಫ್‌ ಪರ್ಫಾರ್ಮೆನ್ಸ್‌ ಆರ್ಟ್ಸ್‌, ಆಡಿ, ರಾತ್ರಿ 7.30ಕ್ಕೆ ನೃತ್ಯ: ಗಬ್ಬುಕಥೆ, ಸ್ಥಳ: ಸಭಾ, ಸ್ಲೋಪ್‌, ರಂಗ ಪ್ರದರ್ಶನ: ಜಿಒಎಟಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ರಾತ್ರಿ 8ಕ್ಕೆ ನೃತ್ಯ ಕಾರ್ಯಕ್ರಮ: ಅಲೈಕ್ಕಾದಲ್‌, ಸ್ಥಳ: ಎಡಿಎ ರಂಗಮಂದಿರ ಆಡಿಟೋರಿಯಂ, ನೃತ್ಯ: ಧ್ವನಿರೂಪ, ಸ್ಥಳ: ಎನ್‌ಜಿಎಂಎ, ಮಿರರ್‌ ಪೂಲ್‌, ನೃತ್ಯ–ಅನುರಾಗ, ಸ್ಥಳ: ಅಲೈನ್ಸ್‌ ಫ್ರಾನ್ಸಿಸ್‌ ಆಡಿಟೋರಿಯಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.