ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು–9 ಜುಲೈ 2025

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 23:05 IST
Last Updated 8 ಜುಲೈ 2025, 23:05 IST
   

ಸಮೂಹ ಮಾಧ್ಯಮ ಕೌಶಲ ಕಲಿಕಾ ಕಾರ್ಯಕ್ರಮ: ಉದ್ಘಾಟನೆ: ಉದಯಕುಮಾರ್ ಎನ್., ಆಶಯ ನುಡಿ: ಜನಾರ್ದನ ಕೆಸರಗದ್ದೆ, ಅಧ್ಯಕ್ಷತೆ: ಡೊಮಿನಿಕ್ ಡಿ., ಆಯೋಜನೆ ಹಾಗೂ ಸ್ಥಳ: ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಮಧ್ಯಾಹ್ನ 2.30

ಅಜ್ಜಿ ಕೈರುಚಿ ಮತ್ತು ಅಜ್ಜಿ ಕಲಾ ಪ್ರದರ್ಶನ: ತಿಂಡಿಗಳ ಸ್ಪರ್ಧೆ, ಆಯೋಜನೆ: ಕೀರ್ತಿ ಮಹಿಳಾ ಸಮಾಜ, ಸ್ಥಳ: ವಿಶಾಲ್ ರಾಯಲ್ ಪಾರ್ಟಿಹಾಲ್, ಉತ್ತರಹಳ್ಳಿ, ಮಧ್ಯಾಹ್ನ 3

‘ರಂಗ ರಂಗೋಲಿ’ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವ: ಗಜಾನನ ಯುವಕ ಮಂಡಳಿ ತಂಡದಿಂದ ‘ವಾಲಿ ವಧೆ’ ನಾಟಕ ಪ್ರದರ್ಶನ: ಉದ್ಘಾಟನೆ ಹಾಗೂ ರಂಗ ಗೌರವ: ಎಂ.ಎಸ್.ಸತ್ಯು, ರಂಗ ನಿರ್ದೇಶನ: ಗಣೇಶ ಮಂದರ್ತಿ, ಪ್ರಸ್ತುತಿ: ಪ್ರಭು ಗುರಪ್ಪನವರ್‌, ಆಯೋಜನೆ: ಅಕಾಡೆಮಿ ಆಫ್‌ ಮ್ಯೂಸಿಕ್‌, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 6.30

ADVERTISEMENT

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.