‘ಹಿಂಗುಳಾಂಬಿಕ ದೇವಿಯ ಪೂಜಾ ಆರಾಧನೆ, ಗೊಂಧಳ್’ ಕಾರ್ಯಕ್ರಮ: ಆಯೋಜನೆ: ಶ್ರೀ ಹಿಂಗುಳಾಂಬಿಕ ಭಾವಸಾರ ಕ್ಷತ್ರಿಯ ಸೇವಾ ಸಮಿತಿ, ಸ್ಥಳ: ಭವಾನಿ ಕಲ್ಯಾಣ ಮಂಟಪ, ಗಾಂಧಿ ಬಜಾರ್, ಬಸವನಗುಡಿ, ಬೆಳಿಗ್ಗೆ 7ರಿಂದ
ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ, ಆಟಿಡೊಂಜಿ: ಆಯೋಜನೆ: ಬಿಲ್ಲವ ಅಸೋಸಿಯೇಷನ್, ಸ್ಥಳ: ಬಿಲ್ಲವ ಭವನ, ಬೆಳಿಗ್ಗೆ 9ರಿಂದ
ಗಂಗೂಬಾಯಿ ಹಾನಗಲ್ ಸ್ಮಾರಕ ಸಂಗೀತ ಕಛೇರಿ: ಗಾಯನ, ಸಿತಾರ್: ರೈಸ್ ಬಾಲೇಖಾನ್, ಮೊಹಸಿನ್ ಖಾನ್, ತಬಲಾ: ನಿಸಾರ್ ಅಹ್ಮದ್, ಹಾರ್ಮೋನಿಯಂ: ಉಮಾಕಾಂತ ಪುರಾಣಿಕ್, ಗಾಯನ: ಮಂಜುಶಾ ಪಾಟೀಲ್, ತಬಲಾ: ರವಿಂದ್ರ ಯಾವಗಲ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಆಯೋಜನೆ: ಶ್ರೀರಾಮ ಕಲಾ ವೇದಿಕೆ, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬೆಳಿಗ್ಗೆ 9.30
‘ಸಮ್ಮಿಲನ–2025’– ವಾರ್ಷಿಕ ಕ್ರೀಡಾ ಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ‍್ರತಿಭಾ ಪುರಸ್ಕಾರ ಸಮಾರಂಭ: ಆಯೋಜನೆ ಮತ್ತು ಸ್ಥಳ: ಉತ್ತರ ಕನ್ನಡ ಭವನ, ಉತ್ತರ ಕನ್ನಡ ಸಂಘ, ಬಿಎಂಟಿಸಿ ಬಸ್ ತಂಗುದಾಣದ ಹತ್ತಿರ, ನಂದಿನಿ ಬಡಾವಣೆ, ಬೆಳಿಗ್ಗೆ 9.30ರಿಂದ
25ನೇ ವಾರ್ಷಿಕೋತ್ಸವ ‘ರಜತ ಪರ್ವ–2025’: ‘ಶ್ರೀವಿಷ್ಣುಸಹಸ್ರನಾಮ ಹೋಮ’ ಸಾನ್ನಿಧ್ಯ: ಅರಳುಮಲ್ಲಿಗೆ ಪಾರ್ಥಸಾರಥಿ, ದಿನೇಶ್ ಗುರೂಜಿ, ಉಪಸ್ಥಿತಿ: ಎ. ಮಾಧವ ಉಡುಪ, ‘ಚಂದ್ರಮಂಡಲ ಚರಿತೆ’ ಯಕ್ಷಗಾನ ಪ್ರದರ್ಶನ, ‘ಶ್ರೀಕೃಷ್ಣಗಾರುಡಿ’ ಯಕ್ಷಗಾನ ಪ್ರದರ್ಶನ, ಪ್ರಶಸ್ತಿ ಪ್ರದಾನ, ಅಭಿನಂದನೆ: ಸಾನ್ನಿಧ್ಯ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಪಸ್ಥಿತಿ: ಗುರುರಾಜ ಗಂಟಿಹೊಳೆ, ವಿಶ್ವೇಶ್ವರ ಭಟ್, ರವಿ ಬಸ್ರೂರು, ರಾಜೇಶ ಶೆಟ್ಟಿ, ಮುರಲಿ ಕಡೆಕಾರ್, ವಸಂತಿ ಗಿಳಿಯಾರ್, ‘ರಂಗಸ್ಥಳ’ ಪ್ರಶಸ್ತಿ ಸ್ವೀಕರಿಸುವವರು: ಕೆ.ಪಿ. ಹೆಗಡೆ ಗೋಳಗೋಡು, ಹೆರಿಯ ಮೊಗವೀರ ಮೊಗೆಬೆಟ್ಟು, ‘ದತ್ತಿನಿಧಿ’ ಪ್ರಶಸ್ತಿ ಸ್ವೀಕರಿಸುವವರು: ಕಕ್ಕುಂಜೆ ಗೋಪಾಲ ಬಳೆಗಾರ, ಕೋಡಿ ವಿಶ್ವನಾಥ ಗಾಣಿಗರು, ನಾಗೇಶ ಭಂಡಾರಿ ಕರ್ವ, ಮಾರಣಕಟ್ಟೆ ನಾರಾಯಣ ನಾಯ್ಕ್, ಆಯೋಜನೆ: ರಂಗಸ್ಥಳ ಯಕ್ಷಮಿತ್ರಕೂಟ, ಸ್ಥಳ: ಶ್ರೀವೇಣುಗೋಪಾಲಕೃಷ್ಣ ಸಮುದಾಯ ಭವನ, ಶ್ರೀಗಂಧಕಾವಲು, ನಾಗರಬಾವಿ, ಬೆಳಿಗ್ಗೆ 10ರಿಂದ
ಡಾ.ಎಚ್.ವಿ. ನಾಗರಾಜರಾಯ ಸಾರಸ್ವತ ಯೋಗದಾನದ ಕುರಿತು ವಿಚಾರಗೋಷ್ಠಿ, ಗೌರವಸಮರ್ಪಣೆ: ಭಾಗವಹಿಸುವವರು: ಶತಾವಧಾನಿ ಆರ್. ಗಣೇಶ್, ರಾಘವೇಂದ್ರ ಭಟ್ಟ, ಎಚ್.ಆರ್. ವಿಶ್ವಾಸ, ಮಹೇಶ ಭಟ್ಟ ಆರ್. ಹಾರ್ಯಾಡಿ, ಟಿ.ವಿ. ಸತ್ಯನಾರಾಯಣ, ಸುಧೀರ್ ಕೃಷ್ಣಸ್ವಾಮಿ ಕೇಸರಿ, ಟಿ.ಎನ್. ಪ್ರಭಾಕರ, ಎಚ್.ವಿ. ನಾಗರಾಜರಾವ್, ವೆಂ. ನಾಗರಾಜ್, ಆಯೋಜನೆ ಮತ್ತು ಸ್ಥಳ: ಡಿ.ವಿ.ಜಿ. ಸಭಾಂಗಣ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 10ರಿಂದ
ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸಂಜನಾ ಕರೇಗೌಡ್ರ, ಸಾಧನಾ ಕರೇಗೌಡ್ರ, ಉಪಸ್ಥಿತಿ: ಶುಭಾ ಧನಂಜಯ್, ಪ್ರದೀಪ್ ಕುಮಾರ್, ಆರ್.ವಿ. ರಾಘವೇಂದ್ರ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಬೆಳಿಗ್ಗೆ 10
‘ಸೆಂಟರ್ಸ್ ಆಫ್ ಎಕ್ಸಲೆನ್ಸ್’ ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಎನ್. ಚಲುವರಾಯಸ್ವಾಮಿ, ಶಿವಾನಂದ ಪಾಟೀಲ, ಜಿ.ಸಿ. ಚಂದ್ರಶೇಖರ್, ಡಿ.ಕೆ. ಸುರೇಶ್, ಆಯೋಜನೆ ಮತ್ತು ಸ್ಥಳ: ಮಾತೃ ಆಸ್ಪತ್ರೆ, ಬಸವೇಶ್ವರನಗರ, ಬೆಳಿಗ್ಗೆ 10.30
ಕೆನರಾ ಬ್ಯಾಂಕ್ ಸ್ಟಾಫ್ ಫಡೆರೇಷನ್‌ನ 20ನೇ ವರ್ಷದ ಸಂಭ್ರಮಾಚರಣೆ: ಉದ್ಘಾಟನೆ: ಪ್ರಶಾಂತ್ ಭೂಷಣ್, ಅತಿಥಿಗಳು: ಎಸ್.ಕೆ. ಕಾಂತ, ಎಸ್.ಆರ್. ಹಿರೇಮಠ, ಎಸ್. ರೇವಣ್ಣ, ಅಧ್ಯಕ್ಷತೆ: ನಾಗರಾಜ ಬಿ., ಆಯೋಜನೆ: ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30
ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಸಮಾರಂಭ: ಅತಿಥಿಗಳು: ರಾಮಲಿಂಗಾರೆಡ್ಡಿ, ಎನ್.ಎಸ್. ಭೋಸರಾಜು, ಎಚ್.ಎಂ. ರೇವಣ್ಣ, ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿ.ಆರ್. ವಾಸುದೇವ್, ಬಿ. ಮಲ್ಲಿಕಾರ್ಜುನ್, ಅಧ್ಯಕ್ಷತೆ: ಕೆ.ಎಂ. ನಾಗರಾಜ್, ಆಯೋಜನೆ: ಆರ್.ಎಂ.ಆರ್. ಹಳ್ಳಿಕಾರ ಫೌಂಡೇಷನ್ ಟ್ರಸ್ಟ್, ಸ್ಥಳ: ಪೂರ್ಣಿಮಾ ಕನ್ವೆನ್ಷನ್ ಸೆಂಟರ್, ನಾಲ್ಕನೇ ಬ್ಲಾಕ್, ಜಯನಗರ, ಬೆಳಿಗ್ಗೆ 10.30
ಶಾಂತಿ ಕೆ. ಅಪ್ಪಣ್ಣ ಅವರ ‘ಚಿತ್ರಕಾರನ ಬೆರಳು’, ದೀಪಾ ಹಿರೇಗುತ್ತಿ ಅವರ ‘ಸರಹದ್ದು’, ಕುಸುಮಾ ಆಯರಹಳ್ಳಿ ಅವರ ‘ಕಪಿಲೆ ಕಂಡ ಕತೆಗಳು’ ಪುಸ್ತಕಗಳು ಬಿಡುಗಡೆ: ಎಂ.ಎಸ್. ಆಶಾದೇವಿ, ಅತಿಥಿ: ವಸುಧೇಂದ್ರ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30
ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕ ಸಮಾವೇಶ: ಆಯೋಜನೆ: ಗಾರ್ಮೆಂಟ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್, ಸ್ಥಳ: ವೈಟ್ ಪ್ಯಾಲೆಸ್, ಆರ್.ವಿ. ಕಾಲೇಜಿನ ಎದುರು, ಮೈಸೂರು ರಸ್ತೆ, ಬೆಳಿಗ್ಗೆ 11
‘ಭಾಸನ ಮಧ್ಯಮ ವ್ಯಾಯೋ’ ನಾಟಕ ಪ್ರದರ್ಶನ: ನಿರ್ದೇಶನ: ಎಸ್.ವಿ. ಕಶ್ಯಪ್, ಆಯೋಜನೆ ಮತ್ತು ಸ್ಥಳ: ವಿಜಯನಗರ ಬಿಂಬ, ಸಂಜೆ 4 ಮತ್ತು 7ಕ್ಕೆ
ಜಿ.ವಿ. ರೇಣುಕಾ ಅವರ ‘ಸುಧಿ’ ಪುಸ್ತಕ ಬಿಡುಗಡೆ: ಅನ್ನದಾನೇಶ್, ಪುಸ್ತಕ ಪರಿಚಯ: ಚೇತನಾ ಹೆಗಡೆ, ಉಪಸ್ಥಿತಿ: ದೀಪಾ ಫಡ್ಕೆ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ತರಳಬಾಳು ಮಿನಿ ಸಭಾಂಗಣ, ತರಳಬಾಳು ಕೇಂದ್ರ, ಬಿಡಿಎ ಕಾಂಪ್ಲೆಕ್ಸ್ ಬಳಿ, ಆರ್.ಟಿ. ನಗರ, ಸಂಜೆ 4
‘ದಕ್ಷಯಜ್ಞ’ ತಾಳಮದ್ದಳೆ ಪ್ರದರ್ಶನ: ಭಾಗವಹಿಸುವ ಕಲಾವಿದರು: ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ, ಗ.ನಾ. ಭಟ್ಟ, ಗಣರಾಜ ಕುಂಬ್ಳೆ, ಕಬ್ಬಿನಾಲೆ ವಸಂತ ಭಾರದ್ವಾಜ, ಆನಂದ ಹೆಗಡೆ, ಆಯೋಜನೆ: ಹವ್ಯಕ ಪ್ರತಿಷ್ಠಾನ, ಸ್ಥಳ: ವೈಟ್ ಪರ್ಲ್ ಕನ್ವೆನ್ಷನ್ ಹಾಲ್, ಮೂರನೇ ಹಂತ ರಾಜರಾಜೇಶ್ವರಿನಗರ, ಸಂಜೆ 4ರಿಂದ
ನೃತ್ಯ ಸಮಾಗಮ–2025: ಅತಿಥಿಗಳು: ಶುಭಾ ಧನಂಜಯ್, ವಿನಯಚಂದ್ರ ಬಿ., ಆಯೋಜನೆ: ಸಾಧನಾ ಸಂಗಮ ಡಾನ್ಸ್ ಸೆಂಟರ್, ಸ್ಥಳ: ಕಾಸಿಯಾ ಸಭಾಂಗಣ, ವಿಜಯನಗರ, ಸಂಜೆ 5
ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಲಾವಣ್ಯ ಸುಂದರಮನ್, ಪಿಟೀಲು: ವಿಶ್ವಜಿತ್ ಎಂ.ವಿ., ಮೃದಂಗ: ರೇಣುಕಾ ಪ್ರಸಾದ್, ಘಟ: ರಮೇಶ್ ಆರ್., ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30
‘ವಾಲಿವಧೆ’ ತಾಳಮದ್ದಳೆ ಪ್ರದರ್ಶನ: ಹಿಮ್ಮೇಳ: ಭಾಗವತರು: ಚಿತ್ಕಲಾ ಕೆ. ತುಂಗ, ಮದ್ದಳೆ: ಚಿನ್ಮಯ ಹೆಗಡೆ ಅಂಬಾರಗೋಡ್ಲು, ಚಂಡೆ: ಮಿತ್ರ ಮಧ್ಯಸ್ಥ, ಮುಮ್ಮೇಳ: ಪ್ರಸನ್ನ ಭಟ್ಟ ಮಾಗೋಡು, ಅಂಬರೀಷ್ ಭಟ್, ಶಶಾಂಕ ಅರ್ನಾಡಿ, ರವಿ ಮಡೋಡಿ, ಯಶಸ್ ನಗರ, ಆಯೋಜನೆ: ಕಲಾ ಕದಂಬ ಆರ್ಟ್ ಸೆಂಟರ್, ಸ್ಥಳ: ಮನೋರಂಜಿನಿ ಸಭಾಂಗಣ, ಚಿಕ್ಕಲ್ಲಸಂದ್ರ, ಸಂಜೆ 6
ಸಮಿತಿಯ 41ನೇ ವಾರ್ಷಿಕೋತ್ಸವ, ಬಸವಣ್ಣನವರ ಜಯಂತಿ: ಸಾನ್ನಿಧ್ಯ: ಗವಿಸಿದ್ಧೇಶ್ವರ ಸ್ವಾಮೀಜಿ, ಅತಿಥಿಗಳು: ಬಿ.ಎಸ್. ಪಾಟೀಲ, ಭಾಗವಹಿಸುವವರು: ಬಿ.ಆರ್. ವಿನಯ್‌ಬಾಬು, ಧರಣಿಕುಮಾರ್ ಎನ್., ಅಧ್ಯಕ್ಷತೆ: ಬೇಲೂರಪ್ಪ ಓ., ‘ಬಸವ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸುವವರು: ಸೋಮಶೇಖರ ಸ್ವಾಮೀಜಿ, ‘ಅಟ್ಟಣಿಕೆಗಳು ಹದಿನೆಂಟು’ ನಾಟಕ ಪ್ರದರ್ಶನ: ಆಯೋಜನೆ: ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10
ಪಂಡಿತ್ ಶೇಷಾದ್ರಿ ಗವಾಯಿ ಸಂಗೀತೋತ್ಸವ–2025, ‘ಪಂಚಾಕ್ಷರ ಕೃಪಾಭೂಷಣ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಬಸವಲಿಂಗ ಪಟ್ಟದೇವರು, ಉದ್ಘಾಟನೆ: ಗುರುಬಸವ ಪಟ್ಟದೇವರು, ಪ್ರಶಸ್ತಿ ಪ್ರದಾನ: ಮನು ಬಳಿಗಾರ್, ಅಧ್ಯಕ್ಷತೆ: ಸತೀಶ್ ಹಂಪಿಹೊಳಿ, ಉಪಸ್ಥಿತಿ: ನವಲಿಂಗ ಪಾಟೀಲ್, ಮನ್ನಾಎಖೆಳ್ಳಿ, ಪ್ರಶಸ್ತಿ ಸ್ವೀಕರಿಸುವವರು, ಗಾಯನ: ಎಂ. ವೆಂಕಟೇಶ್ ಕುಮಾರ್, ತಬಲಾ: ಕೇಶವ ಜೋಷಿ, ಹಾರ್ಮೋನಿಯಂ: ಪಂಚಾಕ್ಷರಯ್ಯ ಬಿ. ಹಿರೇಮಠ, ಆಯೋಜನೆ: ಶ್ರೀಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆ, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಮಧ್ಯಾಹ್ನ 3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.