ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:08 IST
Last Updated 5 ಅಕ್ಟೋಬರ್ 2025, 2:08 IST
   

ವಿದ್ಯಾರ್ಥಿಗಳಿಗೆ ‘100 ದಿನಗಳ ಜ್ಞಾನ ಯಜ್ಞ’ ಉಪನ್ಯಾಸ: ಆಯೋಜನೆ: ಕಬೀರ್ ಟ್ರಸ್ಟ್, ಸ್ಥಳ: ಕಬೀರ್ ಆಶ್ರಮ, ಜೆ.ಸಿ. ನಗರ, ಬೆಳಿಗ್ಗೆ 6.15

ಸ್ತನ ಕ್ಯಾನ್ಸರ್ ಜಾಗೃತಿ ವಾಕಥಾನ್: ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ತೇಜಸ್ವಿ ಸೂರ್ಯ, ಶಿವಶ್ರೀ ಸ್ಕಂದಪ್ರಸಾದ್, ಆಯೋಜನೆ ಹಾಗೂ ಸ್ಥಳ: ಮಣಿಪಾಲ್ ಆಸ್ಪತ್ರೆ, ಕನಕಪುರ ರಸ್ತೆ, ಬೆಳಿಗ್ಗೆ 6.30

‘ಭಕ್ತಿ ಭಾವಾನಂದಂ’ ಅಖಂಡ ಭಜನೆ: ಆಯೋಜನೆ ಹಾಗೂ ಸ್ಥಳ: ಸತ್ಯಸಾಯಿ ಆಶ್ರಮ, ಕಾಡುಗೋಡಿ, ಬೆಳಿಗ್ಗೆ 9

ADVERTISEMENT

ಧ್ವನಿ–ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ: ಸಂಗೀತ ಕಛೇರಿಗಳು, ಆಯೋಜನೆ: ಬೆಂಗಳೂರು ಕಿಡ್ನಿ ಫೌಂಡೇಷನ್, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಳಿಗ್ಗೆ 9.30ರಿಂದ

ಭಾರತಿ ಕೋಕಲೆ ಅವರ ‘ನೀನೇಕೆ ದೂರಾದೆ’ ಕಾದಂಬರಿ ಬಿಡುಗಡೆ: ಕಂನಾಡಿಗಾ ನಾರಾಯಣ, ಉದ್ಘಾಟನೆ: ಆರ್. ಮಂಜುನಾಥ್, ಅಧ್ಯಕ್ಷತೆ: ವೈ.ಬಿ.ಎಚ್. ಜಯದೇವ್, ಆಯೋಜನೆ ಹಾಗೂ ಸ್ಥಳ: ಭೂಮಿಕಾ ಸೇವಾ ಫೌಂಡೇಷನ್, ಹೆಸರಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 10

ಶತಮಾನೋತ್ಸವ ಸಮಾರಂಭ: ಅತಿಥಿಗಳು: ಪ್ರಕಾಶ್ ಬೆಳವಾಡಿ, ಐ.ಎಂ. ವಿಠ್ಠಲಮೂರ್ತಿ, ಆಯೋಜನೆ: ಮುಂಬೈನ ಮೈಸೂರು ಅಸೋಸಿಯೇಷನ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 10 

24ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ನೀರಜಾ ನಾಗೇಂದ್ರ ಕುಮಾರ್, ಪ್ರಶಸ್ತಿ ಪುರಸ್ಕೃತರು: ಪದ್ಮರಾಜ ದಂಡಾವತಿ, ಚಿತ್ತ ಜಿನೇಂದ್ರ, ಸನ್ಮಾನಿತರು: ಎಸ್. ಜಿತೇಂದ್ರಕುಮಾರ್, ಆಯೋಜನೆ: ಸಾಲಿಗ್ರಾಮ ಜೈನ ಮಿತ್ರ ಮಂಡಳಿ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

‘ನೃತ್ಯ ನೀರಾಜನ’ ನೃತ್ಯೋತ್ಸವ: ನೃತ್ಯ ಪ್ರದರ್ಶನ: ಅದಿತಿ ಸುರೇಶ್, ಬಿ. ಸಮೀಕ್ಷಾ, ಆರ್. ಅಂಕಿತಾ, ತನ್ವಿ ಶೆಟ್ಟಿ, ಅತಿಥಿಗಳು: ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರಶಾಂತ್ ಮಾರ್ಟಿನ್ ಆಗೇರ, ಅಭಿಷೇಕ್ ಟಿ., ಆಯೋಜನೆ: ನೃತ್ಯ ದಿಶಾ ಟ್ರಸ್ಟ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10.30

ಸಾಧನೆಯ ಸಂಭ್ರಮ: ಸರ್ಕಾರಿ ಹುದ್ದೆ ಪಡೆದ ಸಾಧಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಗೌರವ, ಆಯೋಜನೆ: ಡಾ.ರಾಜ್‌ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ, ಸ್ಥಳ: ತೆರಿಗೆ ಭವನ, ನಾಗರಬಾವಿ, ಬೆಳಿಗ್ಗೆ 11

ಜಿ. ಸತ್ಯನಾರಾಯಣ ಅವರ ‘ಮರ್ಯಾದಾ ಪುರುಷೋತ್ತಮ’ ಮತ್ತು ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ’ ಪುಸ್ತಕ ಬಿಡುಗಡೆ: ಬೈರಮಂಗಲ ರಾಮೇಗೌಡ, ಅತಿಥಿಗಳು: ಆನಂದರಾಮ ಉಪಾಧ್ಯ, ನಂದಾ ಎಂ.ಎಲ್., ಆಯೋಜನೆ: ಪರಿಮಳ ಪ್ರಕಾಶನ, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ: ಸಾನ್ನಿಧ್ಯ: ಬಸವಪರ ಮಠಾಧಿಪತಿಗಳು, ಅತಿಥಿಗಳು: ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಎಂ.ಬಿ. ಪಾಟೀಲ ಹಾಗೂ ಜನಪ್ರತಿನಿಧಿಗಳು, ಆಯೋಜನೆ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಳಿಗ್ಗೆ 10.30

ಪ್ರೊ.ಕ.ನಂ. ನಾಗರಾಜ ಅವರಿಗೆ ನುಡಿ ನಮನ: ಉಪಸ್ಥಿತಿ: ಜಿ.ರಾಮಕೃಷ್ಣ, ಎಚ್.ಎಸ್. ರಾಘವೇಂದ್ರ ರಾವ್, ಎಚ್.ಎಸ್. ಮಾಧವರಾವ್, ಬಿ.ಎಸ್. ಸುಬ್ಬರಾವ್, ಶೂದ್ರ ಶ್ರೀನಿವಾಸ್, ಎನ್.ಬಿ. ಚಂದ್ರಮೋಹನ್, ಬಿ.ಪಿ.ವೀರೇಂದ್ರ ಕುಮಾರ್, ಸಿ.ಬಿ. ಅನ್ನಪೂರ್ಣಮ್ಮ, ಗಿರಿಧರ್ ಖಾಸನೀಸ್, ಕೆ.ವಿ. ನಾರಾಯಣ, ಡಿ.ಆರ್. ಶಶಿಧರ್, ಎಂ.ಲೀಲಾವತಿ, ಎಚ್.ಕೆ. ಮೌಳೇಶ್, ಎಚ್.ಎಸ್. ಶ್ರೀಮತಿ, ಕೆ.ಪುಟ್ಟಸ್ವಾಮಿ, ಕೆ.ಆರ್. ಗಣೇಶ್, ಎಚ್. ಗೋಕುಲ್, ಸಿ.ಪಿ. ರವಿ ಕುಮಾರ್, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಪದವಿ ಪ್ರದಾನ ಸಮಾರಂಭ: ಅತಿಥಿಗಳು: ಶಾಲಿನಿ ರಜನೀಶ್, ಶೋಭಾ ಜಿ., ಅಧ್ಯಕ್ಷತೆ: ಬಿ.ಎಸ್. ರಾಗಿಣಿ ನಾರಾಯಣ್, ಆಯೋಜನೆ: ಬಿ.ಎಂ.ಎಸ್. ಮಹಿಳಾ ಕಾಲೇಜು, ಸ್ಥಳ: ಕ್ರೀಡಾ ಸಂಕೀರ್ಣ, ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 11 

ದತ್ತಿ ಉಪನ್ಯಾಸ: ‘ಬೆಳಗಾವಿ ಕಾಂಗ್ರೆಸ್ ಅಧಿವೇಶನ ಮತ್ತು ಗಾಂಧೀಜಿ–1924- ವೇಮಗಲ್ ಸೋಮಶೇಖರ್, ‘ಕೆರೆಗಳು: ಹಳ್ಳಿಯ ಜೀವಜಲ’- ಎಸ್.ಆಶಾ, ಆಯೋಜನೆ: ದಿ ಮಿಥಿಕ್ ಸೊಸೈಟಿ, ಸ್ಥಳ: ಶತಮಾನೋತ್ಸವ ಸಭಾಂಗಣ, ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

‘ಮಾಸದ ಮಂಥನ’ 79ನೇ ಸಂಭ್ರಮ: ‘ಸರ್.ಎಂ. ವಿಶ್ವೇಶ್ವರಯ್ಯ ಕಾಯಕ ನಿಷ್ಠೆ ಮತ್ತು ಸಮಯ ಪ್ರಜ್ಞೆ’ ವಿಚಾರ ಸಂಕಿರಣ, ಉಪಸ್ಥಿತಿ: ವಿ.ಬಿ. ಆರತಿ, ಸ್ಥಳ: ನಂ.17, ಸಾನಿಧ್ಯ, 1ನೇ ಅಡ್ಡ ರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

‘ಬಿದಿರು ಕಂಬ’ ಕಲಾ ಪ್ರದರ್ಶನ: ಉಪಸ್ಥಿತಿ: ಅಲಕಾ ರಾವ್, ಅರ್ಪಿತಾ, ಭಾಗ್ಯಲಕ್ಷ್ಮಿ, ಜೀತಿನ್ ರಂಗರ್, ಜ್ಯೋತಿ ಸಿ. ಸಿಂಗ್, ಮಂಗಲಾ, ಮೋನಿಕಾ ನಂಜುಂಡ, ಪರಮೇಶ್ ಡಿ. ಜೋಳದ್, ರಾಣಿ ರೇಖಾ, ಸಲೋನಿ ಬಾಪ್ನಾ, ಸಪ್ನಾ ಎಚ್.ಎಸ್., ಶಿವಪ್ರಸಾದ್, ಸ್ಮಿತಾ ಕರಿಯಪ್ಪ, ಶ್ರೀಧರ ಗಂಗೊಳ್ಳಿ, ಆಯೋಜನೆ ಹಾಗೂ ಸ್ಥಳ: ರಂಗೋಲಿ ಮೆಟ್ರೊ ಕಲಾ ಕೇಂದ್ರ, ಎಂ.ಜಿ.ರಸ್ತೆ, ಮಧ್ಯಾಹ್ನ 2

ಅಂತರರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ: ಅತಿಥಿಗಳು: ಶೋಭಾ ಕರಂದ್ಲಾಜೆ, ಬಸವರಾಜ ಹೊರಟ್ಟಿ, ಶಮ್ಲಾ ಇಕ್ಬಾಲ್, ಪ್ರಶಸ್ತಿ ಪುರಸ್ಕೃತರು: ಉಮಾಶ್ರಿ, ಕುಸುಮಾ, ದೀಕ್ಷಾ ವಿ., ರಜನಿ, ಸುಶೀಲಾ ಡೋಣೂರ, ದೀಪಶ್ರೀ ಎಸ್., ಸಂಜನಾ ಬಾಯ್, ಅನುರಾಧ, ಡಾ. ಚೈತನ್ಯಾ ಶ್ರೀಧರ್, ಗಾಯತ್ರಿ ಚಂದ್ರಶೇಖರ್, ಅನುಷ್ಕಾ ರೈ, ಅರ್ಚನಾ ಸಿಂಗ್, ಖುಷ್ಬೂ, ಕೃಪಾ, ಆರ್ಚಿ, ಆಯೋಜನೆ: ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಮಧ್ಯಾಹ್ನ 2.30 

‘ಶಕುಂತಲೆ’ ನಾಟಕ ಪ್ರದರ್ಶನ: ನಿರ್ದೇಶನ: ಸುಷ್ಮಾ ಎಸ್.ವಿ., ಆಯೋಜನೆ ಹಾಗೂ ಸ್ಥಳ: ವಿಜಯನಗರ ಬಿಂಬ, ಹಂಪಿನಗರ, ಸಂಜೆ 4 ಮತ್ತು 7

ಮಧು ರಂಗನಾಥನ್ ಅವರ ‘ದಿ ಚೈಲ್ಡ್ ಹೂ ನೆವರ್ ನ್ಯೂ’ ಪುಸ್ತಕ ಬಿಡುಗಡೆ: ಸಂವಾದ: ಉಪಾಸನಾ ಮಹತಾನಿ, ಆಯೋಜನೆ: ದಿ ಮದ್ರಾಸ್ ರೀಡಿಂಗ್ ಕಂಪನಿ, ಸ್ಥಳ: ಸೇಂಟ್ ಮಾಕ್ರ್ಸ್ ಹೋಟೆಲ್, ಸಂಜೆ 4

ಸ್ವರ–ಸುಶಿರ: ಕೊಳಲು ವಾದನ: ಅಶ್ವಿನ್ ಶ್ರೀನಿವಾಸನ್, ತಬಲಾ: ಉದಯರಾಜ್ ಕರ್ಪೂರ್, ಗಾಯನ: ಓಂಕಾರ್ ಹವಾಲ್ದಾರ್, ತಬಲಾ: ಯೋಗೀಶ್ ಭಟ್, ಹಾರ್ಮೋನಿಯಂ: ಸಮೀರ್ ಹವಾಲ್ದಾರ್, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಸೇವಾ ಸದನ, ಮಲ್ಲೇಶ್ವರ 14ನೇ ಕ್ರಾಸ್, ಸಂಜೆ 5.30

ನವೀಕೃತ ನೂತನ ಆಡಳಿತ ಕಚೇರಿ ಉದ್ಘಾಟನೆ: ಆಯೋಜನೆ ಹಾಗೂ ಸ್ಥಳ: ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಸಂಜೆ 6

ಶೋಭಾಯಾತ್ರೆ ಹಾಗೂ ‘ಮಧ್ವವಿಜಯ ಪ್ರಶಸ್ತಿ’ ಪ್ರದಾನ: ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ, ಅತಿಥಿಗಳು: ತೇಜಸ್ವಿ ಸೂರ್ಯ, ಬಸವನಗೌಡ ಪಾಟೀಲ ಯತ್ನಾಳ್, ಎಲ್. ರವಿಸುಬ್ರಹ್ಮಣ್ಯ, ಎಸ್. ರಘುನಾಥ್, ಗುರುರಾಜ ಪೀಶೆಟ್ಟಿಹಳ್ಳಿ, ಅಧ್ಯಕ್ಷತೆ: ಜಿ. ನಾಗೇಂದ್ರ, ಪ್ರಶಸ್ತಿ ಪುರಸ್ಕೃತರು: ಮಂತ್ರಾಲಯ ಗಯಾ ರಾಮಮೂರ್ತಿ, ಕೆ.ವಿ. ಲಕ್ಷ್ಮೀನಾರಾಯಣ ಆಚಾರ್ಯ, ಸಿ.ಆರ್. ಮುರಳಿ, ನಿಧಿ ಆಚಾರ್ಯ ಉತ್ತನೂರು, ಎಸ್. ಸುಘೋಷಾಚಾರ್ಯ, ಆಯೋಜನೆ: ವಿಶ್ವ ಮಧ್ವಮತ ವೆಲ್ಫೇರ್ ಫೌಂಡೇಷನ್, ಸ್ಥಳ: ವ್ಯಾಸರಾಜ ಮಠ, ಗಾಂಧಿಜಜಾರ್, ಶೋಭಾಯಾತ್ರೆ ಸಂಜೆ 4ಕ್ಕೆ, ವೇದಿಕೆ ಕಾರ್ಯಕ್ರಮ ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.