ಮಕ್ಕಳ ವಚನ ಮೇಳ: ವಚನ ಗಾಯನ: ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30
ಚೀನಾ ಜನತಾ ಗಣರಾಜ್ಯದ 76ನೇ ವಾರ್ಷಿಕೋತ್ಸವ, ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳ
ಸ್ಥಾಪನೆಯ 75ನೇ ವಾರ್ಷಿಕೋತ್ಸವ,
ಚೀನಾದ ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆ: ರಾಮಲಿಂಗಾರೆಡ್ಡಿ, ಅತಿಥಿಗಳು: ಕಿನ್ ಜಿಯಿ, ಪಿ.ಜಿ.ಆರ್. ಸಿಂಧ್ಯ, ಅಧ್ಯಕ್ಷತೆ: ಕೆ. ಶ್ರೀನಿವಾಸಗೌಡ, ಆಯೋಜನೆ: ಭಾರತ–ಚೀನಾ ಸ್ನೇಹ ಸಂಘ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10
ಸಂಸ್ಥಾಪಕರ ದಿನ, ಮೂರನೇ ಬಯೋ ಕಂಟ್ರೋಲ್ ಎಕ್ಸ್‌ಪೊ–2025: ಅತಿಥಿಗಳು: ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಡಾ.ಸಿ.ಎನ್. ಮಂಜುನಾಥ್, ಆಯೋಜನೆ: ಐಸಿಎಆರ್–ನ್ಯಾಷನಲ್ ಬ್ಯೂರ್ ಆಫ್ ಅಗ್ರಿಕಲ್ಚರ್ ಇನ್‌ಸೆಕ್ಟ್ ರಿಸೋರ್ಸ್, ಸ್ಥಳ: ಐಸಿಎಆರ್–ಎನ್‌ಬಿಎಐಆರ್. ಯಲಹಂಕ ಆವರಣ,
ಬೆಳಿಗ್ಗೆ 11
ಉಚಿತ ಸಾಮೂಹಿಕ ವಿವಾಹ: ಉದ್ಘಾಟನೆ: ಡಿ.ಕೆ. ಸುರೇಶ್, ಮಾಂಗಲ್ಯ ವಿತರಣೆ: ಹನುಮಂತರಾಯಪ್ಪ, ಅಧ್ಯಕ್ಷತೆ: ಕುಸುಮಾ ಎಚ್., ಕನ್ಯಾದಾನ: ಬಿ.ಆರ್. ನಂಜುಂಡಪ್ಪ, ಆಯೋಜನೆ: ಅರ್ಪಿತಾ ಸೇವಾ ಟ್ರಸ್ಟ್, ಸ್ಥಳ: ಮಂಜುಶ್ರೀ ಕಲ್ಯಾಣ ಮಂಟಪ, ಲಗ್ಗೆರೆ–ಕುರುಬರಹಳ್ಳಿ ರಸ್ತೆ, ಕೆಂಪೇಗೌಡ ಲೇಔಟ್, ಲಗ್ಗೆರೆ ಬ್ರಿಡ್ಜ್, ಬೆಳಿಗ್ಗೆ 11.30
ಮಕ್ಕಳಿಗೆ ಬಹುಮಾನ ವಿತರಣೆ, ಬಾಲ ಪ್ರತಿಭಾವಳಿ: ಅತಿಥಿಗಳು: ಎನ್. ದೇವರಾಜ, ಎಂ. ಮುನಿರಾಜು, ಲೋಕೇಶ್ ಕಾಯರ್ಗ, ನಂದಿ ಸುಬ್ರಮಣಿ, ಎಸ್.ಕೆ. ಅನಂತ, ಈ. ರಾಜಪ್ಪ, ಆಯೋಜನೆ: ಪರಂಪರಾ, ಸ್ಥಳ: ಅಕ್ಕ ಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 2ರಿಂದ
‘ಮಕ್ಕಳ ಜಾತ್ರೆ’ ಚಿಣ್ಣರ ಜಾಗೃತಿ ಮತ್ತು ಪ್ರಶಸ್ತಿ ಸಂಭ್ರಮದ: ಉದ್ಘಾಟನೆ: ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳಕರ, ಎನ್.ಎ. ಹ್ಯಾರಿಸ್, ಅತಿಥಿಗಳು: ದಿನೇಶ್ ಗುಂಡೂರಾವ್, ಕೆ.ವಿ. ಪ್ರಭಾಕರ್, ಬಿ.ಆರ್, ನಾಯ್ಡು, ಆಯೋಜನೆ: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು, ಬಾಲಭವನ, ಸ್ಥಳ: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು, ಕಬ್ಬನ್ ಉದ್ಯಾನ, ಸಂಜೆ 4.30
ಸಂಗೀತ ಕಛೇರಿ: ಗಾಯನ: ವಿನಯ್ ಶರ್ವ, ಪಿಟೀಲು: ವೆಂಕಟೇಶ್ ಜಿ., ಮೃದಂಗ: ವಿನೋದ್ ಶ್ಯಾಮ್ ಆನೂರು, ಖಂಜೀರಾ: ಕಾರ್ತಿಕ್ ಆರ್., ಆಯೋಜನೆ: ಶ್ರೀ ತ್ಯಾಗರಾಜ ಗಾನ ಸಭಾ ಟ್ರಸ್ಟ್, ಸ್ಥಳ: ಬಾಲಮೋಹನ್ ವಿದ್ಯಾ ಮಂದಿರ, ರಾಜಾಜಿನಗರ, ಸಂಜೆ 5
ಕೊರಟಿ ಶ್ರೀನಿವಾಸರಾವ್ ಅವರ ಜನ್ಮದಿನ: ಭಾಗವಹಿಸುವವರು: ಜಿ. ಅಶ್ವಥನಾರಾಯಣ, ಅರಳುಮಲ್ಲಿಗೆ ಪಾರ್ಥಸಾರಥಿ, ಆನಂದರಾವ್ ಕೊರಟಿ, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಸಂಜೆ 6
‘ಬೆರಳ್‌ಗೆ ಕೊರಳ್’ ನಾಟಕ ಪ್ರದರ್ಶನ: ನಿರ್ದೇಶನ: ರಾಘವೇಂದ್ರ ಎಸ್., ಆಯೋಜನೆ: ನವರಸಂ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.