ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 23:04 IST
Last Updated 12 ಡಿಸೆಂಬರ್ 2025, 23:04 IST
   

7ನೇ ವರ್ಷದ ಗುರುವಂದನಾ ಕಾರ್ಯಕ್ರಮ: ಸಂಗೀತ ಆರಾಧನೆ: ಪರಮೇಶ್ವರ ಹೆಗಡೆ ಭಟ್ಕಳ ಅವರ ಶಿಷ್ಯವೃಂದ, ಗಾಯನ: ಶ್ರೀನಿವಾಸ ಭಾಗ್ವತ್, ಆಯೋಜನೆ: ಅನಂತಾನುಗ್ರಹ ಸಂಗೀತ ವಿದ್ಯಾಲಯ, ಸ್ಥಳ: ಇಂದಿರಾಕೃಷ್ಣ ವಿದ್ಯಾಶಾಲೆ–ಐ.ಕೆ.ವಿ, ನಂ.44, ವಸಂತಪುರ ಮುಖ್ಯರಸ್ತೆ, ಶಾರದಾನಗರ, ಬಿಕಾಸಿಪುರ, ಬೆಳಿಗ್ಗೆ 8.30ರಿಂದ

ಅಣ್ಣಮ್ಮ ದೇವಿಯ ಉತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ: ಧ್ವಜಾರೋಹಣ, ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಆಯೋಜನೆ ಹಾಗೂ ಸ್ಥಳ: ಭುವನೇಶ್ವರಿ ಜನಜಾಗೃತಿ ಸಂಘ, ನಂ.137, 7ನೇ ಮುಖ್ಯರಸ್ತೆ, 8ನೇ ಕ್ರಾಸ್, ಭುವನೇಶ್ವರಿನಗರ, ಟಿ.ದಾಸರಹಳ್ಳಿ, ಬೆಳಿಗ್ಗೆ 9.30ರಿಂದ 

‘ಜಾಯ್ ಆಫ್ ಲರ್ನಿಂಗ್’ ಮಕ್ಕಳ ಉತ್ಸವ: ಅತಿಥಿಗಳು: ದೇವಪ್ಪ ವಿ., ಹರಿ ಮರಾರ್, ಬ್ರಿಜೇಶ್, ಸ್ಥಳ: ಸರ್ಕಾರಿ ಪ್ರೌಢಶಾಲೆ, ಚೆನ್ನಹಳ್ಳಿ, ಬೆಳಿಗ್ಗೆ 10ರಿಂದ 

ADVERTISEMENT

ಉಪನ್ಯಾಸ–ಸನ್ಮಾನ–ಭರತನಾಟ್ಯ: ‘ಧನಾತ್ಮಕ ಬದುಕಿಗೆ ಗುಣಾತ್ಮಕ ಚಿಂತನೆಗಳು’ ವಿಷಯದ ಬಗ್ಗೆ ಉಪನ್ಯಾಸ: ಹನುಮೇಶಗೌಡ ಪಾಟೀಲ, ಆರೋಗ್ಯ ಸಲಹೆ: ಡಾ.ಪ್ರಮೋದ್ ಎನ್.ಕೆ., ಡಾ.ಸೌಮ್ಯಾ ಬಿ.ಎಂ., ಸನ್ಮಾನ: ಶ್ರುತಿ ಭೂಸನೂರಮಠ, ಭರತನಾಟ್ಯ: ವಿದ್ಯಾಶ್ರೀ ವಿಜಯೇಂದ್ರ ರಾವ್, ಅಧ್ಯಕ್ಷತೆ: ಎಚ್.ಎಲ್. ಮುಕುಂದ, ಆಯೋಜನೆ ಹಾಗೂ ಸ್ಥಳ: ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ,
ಬೆಳಿಗ್ಗೆ 10 

ವಾರ್ಷಿಕ ಸರ್ವಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ, ಶಿಕ್ಷಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನ ವಿತರಣೆ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಎಂ. ಈರಪ್ಪ ರೆಡ್ಡಿ, ಆಯೋಜನೆ: ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಸ್ಥಳ: ಮಹಾರಾಣಿ ವಿಜ್ಞಾನ ಕಾಲೇಜು ಸಭಾಂಗಣ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಬೆಳಿಗ್ಗೆ 10

‘ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರ’ ಚಿಂತನಾ ಸಮಾವೇಶ: ಉದ್ಘಾಟನೆ: ಎಂ. ವೆಂಟಕಸ್ವಾಮಿ, ಅಧ್ಯಕ್ಷತೆ: ಸುಬ್ಬು ಹೊಲೆಯಾರ್, ಆಯೋಜನೆ: ದಲಿತ ಸಂಘಟನೆಗಳ ಒಕ್ಕೂಟ, ಸ್ಥಳ: ಹೋಟೆಲ್ ಕಾನಿಷ್ಕ, ಗಾಂಧಿನಗರ, ಬೆಳಿಗ್ಗೆ 11.30

‘ಪಶ್ಚಿಮಘಟ್ಟದಲ್ಲಿ ನದಿ ತಿರುವು ಯೋಜನೆಗಳು: ಬೇಡ್ತಿ–ಅಘನಾಶಿನಿ ಕಣ್ಣೀರು’ ಜನಜಾಗೃತಿ ಚಿಂತನ ಮಂಥನ: ಸಾನ್ನಿಧ್ಯ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಅತಿಥಿಗಳು: ತೇಜಸ್ವಿನಿ ಅನಂತಕುಮಾರ್, ಉಲ್ಲಾಸ ಕಾರಂತ, ಅನಂತ ಹೆಗಡೆ ಅಶೀಸರ, ಅಶೋಕ ಹಾರ್ನಳ್ಳಿ, ಅಭಿಪ್ರಾಯ ಮಂಡನೆ: ಟಿ.ವಿ. ರಾಮಚಂದ್ರ, ಶ್ರೀನಿವಾಸ ರೆಡ್ಡಿ, ಸುರೇಶ್ ಹೆಬ್ಳೀಕರ್, ಎ.ಕೆ. ವರ್ಮಾ, ಯು.ವಿ. ಸಿಂಗ್, ವಿಕಾಸ ತಾಂಡೇಲ, ಉಪಸ್ಥಿತಿ: ವಾಮನ ಆಚಾರ್ಯ, ರಾಮಕೃಷ್ಣ ಶೇರುಗಾರ, ಜಿ.ವಿ. ಹೆಗಡೆ ಹುಳಗೋಳ, ಎಸ್.ಎಂ.ಹೆಗಡೆ ಗೌರಿಬಣ್ಣಿಗೆ, ಎಲ್.ಎನ್. ಹೆಗಡೆ ಬೊಮ್ಮನಳ್ಳಿ, ರಾಮಕೃಷ್ಣ ನೀರ್ನಳ್ಳಿ, ತಿಮ್ಮಪ್ಪ ಭಟ್, ಆಯೋಜನೆ: ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಸ್ವರ್ಣವಲ್ಲೀ ಮಹಾಸಂಸ್ಥಾನ ಸೋಂದಾ, ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಮಧ್ಯಾಹ್ನ 2.30

ಲಯನ್ಸ್ ಪ್ರಾಂತೀಯ ಸಮ್ಮೇಳನ: ಉದ್ಘಾಟನೆ: ಬಿ.ಬಿ. ರಘುನಾಥ್, ಆಯೋಜನೆ: ಲಯನ್ಸ್ ಇಂಟರ್‌ನ್ಯಾಷನಲ್‌–317ಎ, ಸ್ಥಳ: ಕಾಸಿಯಾ ಸಭಾಂಗಣ, ವಿಜಯನಗರ, ಮಧ್ಯಾಹ್ನ 3

ಆಚಾರ್ಯರ ಪುಣ್ಯಾರಾಧನೆ: ಸಾನ್ನಿಧ್ಯ: ಸುಬುಧೇಂದ್ರತೀರ್ಥ ಸ್ವಾಮೀಜಿ, ಬನ್ನಂಜೆ ಪುರಸ್ಕಾರ: ಕೆ.ಪಿ. ರಾವ್, ವರ್ಷದ ಅತಿಥಿ: ವಿನಯ ವಾರಣಾಸಿ, ಸಾಂಸ್ಕೃತಿಕ ಸ್ಮರಣೆ: ಎಂ.ಡಿ. ಕೌಶಿಕ್, ಆಯೋಜನೆ: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 4

ಭರನಾಟ್ಯ ಯಕ್ಷ ಗಾನ ವೈಭವ: ಅಧ್ಯಕ್ಷತೆ: ಶಾಮ್ ಭಟ್, ನಿರ್ದೇಶನ: ಆರ್.ಕೆ. ಬೆಳ್ಳಾರೆ, ‘ದಶಾವತಾರಂ’ ಭರತನಾಟ್ಯ: ಪ್ರಣತಿ ಚೈತನ್ಯ ಪದ್ಯಾಣ ಮತ್ತು ಬಳಗ, ಯಕ್ಷಗಾನ ಪ್ರದರ್ಶನ, ಆಯೋಜನೆ: ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್, ಸ್ಥಳ: ಶಬರಿಗಿರಿ, 2ನೇ ಅಡ್ಡರಸ್ತೆ, ಎಸ್.ಎಲ್.ಎನ್. ಎನ್ಲ್ಕೇವ್, ಕರಿಓಬನಹಳ್ಳಿ, ಅಂದ್ರಹಳ್ಳಿ ರಸ್ತೆ, ಸಂಜೆ 4.30

‘ಸಂಬಂಧ–ನಾಟ್ಯಾನಂದ’ ಶೀರ್ಷಿಕೆಯಡಿ ಭರತನಾಟ್ಯ–ಭಾವನೃತ್ಯ: ಆಯೋಜನೆ: ಚಿತ್ರನಾಟ್ಯ ಫೌಂಡೇಷನ್, ಸ್ಥಳ: ಕುಮಾರವ್ಯಾಸ ಮಂಟಪ, ಕನ್ನಡ ಸಹೃದಯರ ಪ್ರತಿಷ್ಠಾನ, 57ನೇ ಬಿ ಅಡ್ಡರಸ್ತೆ, ರಾಜಾಜಿನಗರ 4ನೆ ಬ್ಲಾಕ್, ಸಂಜೆ 5.30 

ಊಂಜಲ್ ಸಂಗೀತೋತ್ಸವ: ಗಾಯನ: ಮಾನಸಾ ಜಯರಾಜ್ ಕುಲಕರ್ಣಿ, ಹಾರ್ಮೋನಿಯಂ: ಕೃಷ್ಣಮೂರ್ತಿ, ತಬಲಾ: ಅಭಿಜಿತ್, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಸಂಜೆ 6

ದಾಸವಾಣಿ-ಸಂತವಾಣಿ ಸಂಗೀತ ಪ್ರದರ್ಶನ: ಪುತ್ತೂರು ನರಸಿಂಹ ನಾಯಕ್, ಆಯೋಜನೆ: ಪರಮ್‌ ಫೌಂಡೇಶನ್‌, ಸ್ಥಳ: ಎಡಿಎ ರಂಗಮಂದಿರ, ಸಂಜೆ 6.30 

ಔಷಧ ರಹಿತ ಪ್ರಕೃತಿ ಚಿಕಿತ್ಸೆ ಬಗ್ಗೆ ಉಪನ್ಯಾಸ: ಡಾ.ನಂ.ನಂಜೇಶ್ ಕೊಪ್ಪ, ಆಯೋಜನೆ: ನೇಚರ್ ಕ್ಯೂರ್, ಸ್ಥಳ: ಯಶೋರಾಮ ಮಿನಿ ಹಾಲ್, ನೇತಾಜಿ ಸರ್ಕಲ್ ರಸ್ತೆ, ಮತ್ತೀಕೆರೆ, ಸಂಜೆ 6.30

20ನೇ ವರ್ಷದ ಸೀರತ್ ಅಭಿಯಾನ, ವಿಚಾರಗೋಷ್ಠಿ: ‘ಶೋಷಿತ ಸಮಜಾ ಹಾಗೂ ಮಾನವ ಘನತೆ ಹಾಗೂ ಪ್ರವಾದಿ ಮುಹಮ್ಮದ್’, ಅತಿಥಿಗಳು: ಯೋಗೇಶ್ ಮಾಸ್ಟರ್, ಡಿ. ಮನೋಹರ್ ಚಂದ್ರ ಪ್ರಸಾದ್, ಅಧ್ಯಕ್ಷತೆ: ರಫೀಉದ್ದೀನ್ ಕುದ್ರೋಳಿ, ಆಯೋಜನೆ: ಯುನಿವೆಫ್ ಕರ್ನಾಟಕ, ಸ್ಥಳ: ಬ್ಯಾರಿ ಸೌಹಾರ್ದ ಭವನ, ಬಿಡಿಎ ಕಾಂಪ್ಲೆಕ್ಸ್ ಎದುರು, ಎಚ್‌ಬಿಆರ್ ಬಡಾವಣೆ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.