ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 19:39 IST
Last Updated 20 ಜುಲೈ 2024, 19:39 IST
   

ಗುರುಪೂರ್ಣಿಮೆ ಮಹೋತ್ಸವ ಆಚರಣೆ: ಆಯೋಜನೆ ಮತ್ತು ಸ್ಥಳ: ದತ್ತಗುರು ಸದಾನಂದ ಮಹಾರಾಜರ ಆಶ್ರಮ, ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರ, ಚಕ್ರವರ್ತಿ ಲೇಔಟ್‌, ಬೆಳಿಗ್ಗೆ 7ರಿಂದ

ದೇವಿ ಮುತ್ತು ಮಾರಿಯಮ್ಮ ಅವರ 43ನೇ ವರ್ಷದ ಹೂವಿನ ಕರಗ ಮಹೋತ್ಸವ: ಅಮ್ಮನವರಿಗೆ ಮಹಾಭಿಷೇಕ, ಅನ್ನಪೂರ್ಣೇಶ್ವರಿ ಅಲಂಕಾರ, ವಸಂತೋತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ಆಯೋಜನೆ ಮತ್ತು ಸ್ಥಳ: ದೇವಿ ಮುತ್ತು ಮಾರಿಯಮ್ಮ ದೇವಾಲಯ, ನಂ. 4, 1ನೇ ಬೀದಿ, ಕೃಷ್ಣಾನಂದನಗರ, ನಂದಿನಿ ಲೇಔಟ್, ಬೆಳಿಗ್ಗೆ 9ರಿಂದ

ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಕಲ್ಯಾಣ ರಾವ್ ದೇಶಪಾಂಡೆ, ನವರತ್ನಾ ಎಸ್. ವಟಿ, ಅಶ್ರಿತಾ ಎಸ್., ಉದ್ಘಾಟನೆ: ಕಬ್ಬಿನಾಲೆ ವಸಂತ ಭಾರದ್ವಾಜ್, ಉಪಸ್ಥಿತಿ: ಕೆ. ಮುದ್ದುಕೃಷ್ಣ, ಕಮಲಮ್ಮ ವಿಠ್ಠಲರಾವ್, ಬಿ.ಆರ್. ವೆಂಕಟೇಶ್ವರುಲು ನಾಯ್ಕ, ಆಯೋಜನೆ: ವಾಗ್ದೇವಿ ಗಮಕಕಲಾ ಪ್ರತಿಷ್ಠಾನ, ಸ್ಥಳ: ಕುಮಾರವ್ಯಾಸ ಮಂಟಪ, 57ನೇ ಬಿ ಕ್ರಾಸ್ ರಸ್ತೆ, 4ನೇ ಬ್ಲಾಕ್ ರಾಜಾಜಿನಗರ, ಬೆಳಿಗ್ಗೆ 9.30

ADVERTISEMENT

ಜಯ ಚಾಮರಾಜ ಒಡೆಯರ್‌ ಎ ಲೈಫ್‌ ಆಫ್‌ ಪರ್ಪಸ್‌ ಆ್ಯಂಡ್‌ ಪ್ಯಾಶನ್‌ ‘ಮಹಾರಾಜ ಆಫ್‌ ಮೈಸೂರು’ ಪ್ರದರ್ಶನ: ಪ್ರಸ್ತುತಿ: ಮಾಯಾ ಫಿಲ್ಮ್ಸ್‌, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10ರಿಂದ

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮ: ಅಧ್ಯಕ್ಷತೆ: ಎಂ.ಆರ್. ದೊರೆಸ್ವಾಮಿ, ಅತಿಥಿಗಳು: ಶ್ರೇಯಸ್‌ ಹೊಸೂರು, ಡಿ. ಜವಹರ್, ಆಯೋಜನೆ ಮತ್ತು ಸ್ಥಳ: ಜಿಜೆಬಿಸಿ ಸಭಾಂಗಣ, ಸುವರ್ಣ ಮಹೋತ್ಸವ ಕಟ್ಟಡ, ಪಿಇಎಸ್‌ ವಿಶ್ವವಿದ್ಯಾಲಯ, 100 ಅಡಿ ರಸ್ತೆ, ಬನಶಂಕರಿ 3ನೇ ಹಂತ, ಬೆಳಿಗ್ಗೆ 10.30

ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಶೋಭಾ ಕರಂದ್ಲಾಜೆ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಬಾಸ್‌ ಸಮ್ಮಿಟ್‌–2024 ಉದ್ಘಾಟನೆ: ಹರಿಶೇಖರನ್, ಲಲಿತ್ ವರ್ಮಾ, ಆಯೋಜನೆ: ಬೆಂಗಳೂರು ಒಲಂಪಿಕ್‌ ಸೊಸೈಟಿ, ಸ್ಥಳ: ಸೇಂಟ್‌ ಜಾನ್ಸ್‌ ಸಭಾಂಗಣ, ಸೇಂಟ್‌ ಜಾನ್ಸ್‌ ಆಸ್ಪತ್ರೆ ಆವರಣ, ಕೋರಮಂಗಲ, ಬೆಳಿಗ್ಗೆ 11

ಸಂಸ್ಥಾಪಕರ ದಿನಾಚರಣೆ: ಅತಿಥಿಗಳು: ಎಸ್.ಜಿ. ಸಿದ್ಧರಾಮಯ್ಯ, ಜಯಕರ ಎಸ್‌.ಎಂ., ಸಿ.ಎಸ್. ಶೇಖ್ ಲತೀಫ್, ರಾಧಾಕೃಷ್ಣ, ಆಯೋಜನೆ: ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ, ಸ್ಥಳ: ಡಾ.ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ, ಜೆ.ಸಿ. ನಗರ, ಬೆಳಿಗ್ಗೆ 11

‘ವ್ಯಾಸಜ್ಯೋತಿ’ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಅನಂತನಾರಾಯಣ ವಾದ್ಯಾರ್, ಅತಿಥಿ: ಎಂ. ನರಸಿಂಹನ್, ‘ಗುರುವಿನ ಮಹತ್ವ’ ಕುರಿತು ಉಪನ್ಯಾಸ: ಪಿ.ಎಸ್. ಗೀತಾ, ಆಯೋಜನೆ: ಭಾರತೀಯ ವಿದ್ಯಾಭವನ, ಜ್ಯೋತಿ ಚಾರಿಟಬಲ್ ಟ್ರಸ್ಟ್, ಸ್ಥಳ: ಕೆಆರ್‌ಜಿ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 11.30

ಕಂಬತ್ತಹಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ ಪ್ರದಾನ: ಹಂ.ಪ. ನಾಗರಾಜಯ್ಯ, ಪ್ರಶಸ್ತಿ ಪುರಸ್ಕೃತರು: ಎಂ.ಎ. ಜಯಚಂದ್ರ, ಉಪಸ್ಥಿತಿ: ಕೆ.ಜೆ. ಪಾರ್ಶ್ವನಾಥ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಸಂಗೀತ ಕಛೇರಿ: ಗಾಯನ: ಟಿ.ಎನ್. ಅಶೋಕ್, ಪಿಟೀಲು: ವೆಂಕಟೇಶ್ ಜೋಸ್ಯರ್, ಮೃದಂಗ: ಬಿ.ಆರ್. ಶ್ರೀನಿವಾಸ್, ಖಂಜಿರ: ಬಿ.ಜೆ. ಕಿರಣ್‌ಕುಮಾರ್, ಆಯೋಜನೆ: ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, 19ನೇ ಬಿ ಮೇನ್‌, 1ನೇ ಕೆ ಬ್ಲಾಕ್, ರಾಜಾಜಿನಗರ, ಸಂಜೆ 5

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ನಯನ ಶಿವಣ್ಣ, ಅತಿಥಿಗಳು: ಮಂಜುಳಾ ಪರಮೇಶ್, ಪುಲಿಕೇಶಿ ಕಸ್ತೂರಿ, ಶ್ರೀನಿಧಿ ಕೆ. ಪಾರ್ಥಸಾರಥಿ, ಎಂ.ಆರ್. ಕಮಲ, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದಿರ, ತೆಲುಗು ವಿಜ್ಞಾನ ಸಮಿತಿ, ಚೌಡಯ್ಯ ಸ್ಮಾರಕ ಭವನದ ಹಿಂಭಾಗ, ಗಾಯತ್ರಿದೇವಿ ಬಡಾವಣೆ, ವೈಯಾಲಿಕಾವಲ್, ಮಲ್ಲೇಶ್ವರ, ಸಂಜೆ 5

ರಾಮಕೃಷ್ಣ ಸಂಗೀತ ಸೌರಭ: ಗಾಯನ: ಸ್ಪೂರ್ತಿ ರಾವ್‌ ಮತ್ತು ತಂಡ, ಆಯೋಜನೆ: ರಾಮಕೃಷ್ಣ ಮಠ, ದೊಡ್ಡ ಬಸವಣ್ಣ ದೇವಸ್ಥಾನ ಬಸವನಗುಡಿ, ಸಂಜೆ 5.15

ಗುರು ವಂದನೆ: ನೃತ್ಯ ಪ್ರದರ್ಶನ: ರಕ್ಷಾ ಕಾರ್ತಿಕ್ ಮತ್ತು ತಂಡ, ಆಯೋಜನೆ: ನಟನಂ ಇನ್‌ಸ್ಟಿಟ್ಯೂಟ್‌ ಆಫ್‌ ಡಾನ್ಸ್‌, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರ 4ನೇ ಬ್ಲಾಕ್, ಸಂಜೆ 6

‘ಬೇಗ್ ಬಾರೋ ಅಳಿಯ’ ನಾಟಕ ಪ್ರದರ್ಶನ: ರಚನೆ: ಎಂ.ಎಸ್. ನರಸಿಂಹಮೂರ್ತಿ, ನಿರ್ದೇಶನ: ಹನು ರಾಮಸಂಜೀವ, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.