ADVERTISEMENT

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 21:58 IST
Last Updated 30 ಆಗಸ್ಟ್ 2021, 21:58 IST

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭಿಸಿದ್ದು, ಸಮಗ್ರ ಪರಿಷ್ಕೃತ ಪಟ್ಟಿಯ ಕರಡನ್ನುನ.8 ರಂದು ಪ್ರಕಟಿಸುವುದಾಗಿ ಹೇಳಿದೆ.

ಆಕ್ಷೇಪಣೆಗಳಿದ್ದಲ್ಲಿಡಿ.8 ರೊಳಗೆ ಸಲ್ಲಿಸಬಹುದು. ನ.7 ರಿಂದ 28ರವರೆಗೆ ವಿಶೇಷ ಪ್ರಚಾರಾಂದೋಲನ ನಡೆ ಯಲಿದೆ. ಡಿ.27ರಂದು ಆಕ್ಷೇಪಣೆ ಗಳ ವಿಲೇವಾರಿ ನಡೆಯಲಿದೆ. ಜನವರಿ 13, 22ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT