ADVERTISEMENT

ಬಿಒಐ ಶಹಾಬಾದ್ ಕ್ರಾಸ್‌ ಶಾಖೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:19 IST
Last Updated 2 ಜನವರಿ 2026, 6:19 IST
ಬಿಶ್ವಜೀತ್‌ ಪ್ರಧಾನ
ಬಿಶ್ವಜೀತ್‌ ಪ್ರಧಾನ   

ಕಲಬುರಗಿ: ‘ಬ್ಯಾಂಕ್‌ ಆಫ್‌ ಇಂಡಿಯಾದ ಶಹಾಬಾದ್ ಕ್ರಾಸ್‌ ನೂತನ ಶಾಖೆಯ ಉದ್ಘಾಟನೆಯು ನಗರದ ರಾಮಮಂದಿರ ಸಮೀಪದ ಕೋಟನೂರ (ಡಿ) ಬಳಿಯ ಕಟ್ಟಡದಲ್ಲಿ ಜನವರಿ 3ರಂದು ಮಧ್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಶಾಖೆಯ ವ್ಯವಸ್ಥಾಪಕ ಬಿಶ್ವಜೀತ್‌ ಪ್ರಧಾನ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ನಡೆಯುವ ಕಾರ್ಯಕ್ರಮಕ್ಕೆ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಹೈದರಾಬಾದ್‌ನ ಫೀಲ್ಡ್‌ ಜನರಲ್‌ ಮ್ಯಾನೇಜರ್‌ ಮನೋಜುಕುಮಾರ್ ಶ್ರೀವಾಸ್ತವ ಅತಿಥಿಗಳಾಗಿ ಆಗಮಿಸಲಿದ್ದಾರೆ’ ಎಂದು ಹೇಳಿದರು.

ನೀಲಕಂಠ ಸಜ್ಜನ ಪತ್ರಿಕಾಗೋಷ್ಠಿಯಲ್ಲಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.