ಬೀದರ್: ಇಲ್ಲಿಯ ಬಿ.ಟಿ. ಪಾಟೀಲ ಹಾಲಹಳ್ಳಿ ಪರಿವಾರವು ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ₹ 50 ಸಾವಿರ ಮೊತ್ತದ ಚೆಕ್‌ನ್ನು ದೇಣಿಗೆ ನೀಡಿದೆ.
ಸುಜೀತ್ ಸಿ. ಪಾಟೀಲ ಹಾಗೂ ಶಾರದಾಬಾಯಿ ಬಿ. ಪಾಟೀಲ ಅವರು ತಲಾ ₹ 25 ಸಾವಿರದ ಚೆಕ್ ಅನ್ನು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅವರಿಗೆ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.