
ಪ್ರಜಾವಾಣಿ ವಾರ್ತೆ
ಚಿಟಗುಪ್ಪ: ಪಟ್ಟದ ಮುಖ್ಯ ಮಾರುಕಟ್ಟೆಯಲ್ಲಿ ಶುಕ್ರವಾರ ಅಂಗಡಿಗಳ ಮೇಲೆ ಕನ್ನಡೇತರ ನಾಮಫಲಕ ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.
ಪರಿಸರ ಎಂಜಿನಿಯರ್ ಪೂಜಾ ನೇತೃತ್ವದಲ್ಲಿ ಅಂಗಡಿಗಳ ಮೇಲೆ ಪ್ರಥಮ ಸ್ಥಾನದಲ್ಲಿ ಕನ್ನಡ ಬರೆಯದೇ ಇರುವ ನಾಮಫಲಕಗಳು ತೆರವುಗೊಳಿಸಿ ಕನ್ನಡ ಫಲಕ ಹಾಕುವಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಈ ವೇಳೆ ಸಿಬ್ಬಂದಿ ರವಿ ಸ್ವಾಮಿ, ಸಂತೋಷ ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.