ಬೀದರ್: ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ ಗೋರನಾಳಕರ್ ಅವರು ಹಮ್ಮಿಕೊಂಡಿರುವ ಮನೆ ಮನೆಗೆ ಸಂವಿಧಾನ ಜಾಗೃತಿ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲೆಯಾದ್ಯಂತ ಅಭಿಯಾನ ನಡೆಸಲಾಗುವುದು. ಜ.26ರ ವರೆಗೆ ಬೀದರ್ ತಾಲ್ಲೂಕಿನಲ್ಲಿ ಪಾದಯಾತ್ರೆ ಮೂಲಕ ಮೊದಲ ಹಂತದ ಅಭಿಯಾನ ನಡೆಯಲಿದೆ ಎಂದು ಮಹೇಶ ಗೋರನಾಳಕರ್ ತಿಳಿಸಿದರು.
ನರ್ಸಿಂಗ್ ಸಾಮ್ರಾಟ್, ಪವನ್ ಮಿಠಾರೆ, ಸುರೇಶ, ಸಚಿನ್ ಹೊನ್ನಿಕೇರಿ, ರಮೇಶಬಾಬು ಜಯಧ್ವನಿ, ಶಿವಾನಂದ ಸಿದ್ದಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.