ADVERTISEMENT

ಸೋಂಕಿತರಿಗೆ ಶಾಹೀನ್ ಕಾಲೇಜಿನಿಂದ ಉಚಿತ ಆಹಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 16:11 IST
Last Updated 26 ಏಪ್ರಿಲ್ 2021, 16:11 IST
ಅಬ್ದುಲ್ ಖದೀರ್
ಅಬ್ದುಲ್ ಖದೀರ್   

ಬೀದರ್: ಕೋವಿಡ್ ಕಾರಣ ಕ್ವಾರಂಟೈನ್ ಆದವರಿಗೆ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ ಉಚಿತ ಆಹಾರ ನೀಡಲು ಇಲ್ಲಿಯಶಾಹೀನ್ಶಿಕ್ಷಣ ಸಂಸ್ಥೆ ಮುಂದಾಗಿದೆ.

‘ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಅವರ ಮನೆ ಬಾಗಿಲಿಗೆ ಪೂರೈಸಲಿದ್ದೇವೆ.ಮಧ್ಯಾಹ್ನದ ಊಟ ಬೇಕಾದವರು ಬೆಳಿಗ್ಗೆ 10 ಗಂಟೆ ಹಾಗೂ ರಾತ್ರಿ ಊಟ ಬೇಕಾದವರು ಸಂಜೆ 4 ಗಂಟೆಯ ಒಳಗೆ ಮೊಬೈಲ್ ಸಂಖ್ಯೆ 8970973758 ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT