ADVERTISEMENT

ಬೀದರ್‌ | ಗುರುನಾನಕ್‌ ಪಿಯು ಕಾಲೇಜಿಗೆ ಶೇ 99 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 7:18 IST
Last Updated 11 ಏಪ್ರಿಲ್ 2024, 7:18 IST
ಮೆಥ್ಯೂಸಿಲ್ಹಾ
ಮೆಥ್ಯೂಸಿಲ್ಹಾ   

ಬೀದರ್‌: ನಗರದ ಗುರುನಾನಕ್‌ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುನಲ್ಲಿ ಶೇ 99ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 303 ವಿದ್ಯಾರ್ಥಿಗಳಲ್ಲಿ 100 ಅಗ್ರಶ್ರೇಣಿ, 203 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಎನ್.ಮೆಥ್ಯೂ ಸಿಲ್ಹಾ ಶೇ 96.67, ಪಲ್ಲವಿ ಶೇ 95ರಷ್ಟು ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಿದ್ದಿ ಮಲಾನಿ ಶೇ 96.33 ಗರಿಷ್ಠ ಅಂಕಗಳ ಸಾಧನೆ ಮಾಡಿದ್ದಾರೆ. 

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್. ಬಲಬೀರ್‌ ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್, ಪ್ರಾಂಶುಪಾಲ ವಿಕ್ರಮ ಸಿಂಗ್ ತೋಮರ್ ಸಂತಸ ವ್ಯಕ್ತಪಡಿಸಿದ್ದಾರೆ.

ಪಲ್ಲವಿ
ಸಿದ್ದಿ ಮಲಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.