ಬೀದರ್: ನಗರದ ಗಣೇಶನಗರದಲ್ಲಿ ಇರುವ ಕೆಎಲ್‍ಇ ಪದವಿಪೂರ್ವ ಕಾಲೇಜಿನಲ್ಲಿ ನಿವೃತ್ತ ಪ್ರಾಚಾರ್ಯ ಸುಧಾಕರ ತಳವಾಡಕರ್ ಅವರನ್ನು ಕಾಲೇಜು ಸಿಬ್ಬಂದಿ ಸನ್ಮಾನಿಸಿದರು.
ನೂತನ ಪ್ರಾಚಾರ್ಯ ಪ್ರಭುಶೆಟ್ಟಿ ಬುಳ್ಳಾ, ಪ್ರೊ. ಗುರುಲಿಂಗಪ್ಪ ಮಂಠಾಳೆ, ಪ್ರೊ.ಶಿವಕುಮಾರ ಎಸ್, ಪ್ರೊ. ದೇವೇಂದ್ರ ಹಳ್ಳಿಖೇಡಕರ್, ಪ್ರೊ. ಪ್ರಭಾ ಎಸ್, ಪ್ರೊ. ಪಾಟೀಲ ಎಸ್, ಪ್ರೊ.ಆರ್. ಪವಾರ್, ಪ್ರೊ. ಅತ್ರೆ ಎಸ್, ಪ್ರೊ. ಧರ್ಮರಾಜ,ನರಸಣ್ಣ ಟಿ, ಪಾಟೀಲ ವಿ, ಅನಿಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.