ಕಮಲನಗರ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
ನಾಡಪ್ರಭು ಕೆಂಪೇಗೌಡ ಭಾವಚಿತ್ರಕ್ಕೆ ಗ್ರೇಡ್-2 ತಹಶೀಲ್ದಾರ್ ರಮೇಶ ಪೇದ್ದೆ ಪೂಜೆ ಸಲ್ಲಿಸಿ ಮಾತನಾಡಿದರು.
ಉಪತಹಶೀಲ್ದಾರ್ ಗೋಪಾಲಕೃಷ್ಣ, ಶಿರಸ್ತೇದಾರ ಅಶ್ವೀನಕುಮಾರ ಪಾಟೀಲ, ಎಸ್‍ಡಿಎಗಳಾದ ಶ್ರೀಕಾಂತ, ಸಂಜುಕುಮಾರ, ಮಾಣಿಕರಾವ, ವಿಕ್ರಮ, ಸಿಬ್ಬಂದಿ ಅಣ್ಣಾರಾಜ, ರಾಜಕುಮಾರ, ಸುಭಾಷ ಹೆಗ್ಗೆ, ಏಕನಾಥ ಹಾಗೂ ಇನ್ನಿತರರು ಇದ್ದರು.
ಪೊಲೀಸ್ ಠಾಣೆ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪಿಎಸ್‍ಐ ಚಂದ್ರಶೇಖರ ನಿರ್ಣೆ ಪೂಜೆ ಸಲ್ಲಿಸಿದರು.
ಅಪರಾಧ ವಿಭಾಗದ ಪಿಎಸ್‍ಐ ಬಾಲಾಜಿ ಬಳಕಟ್ಟೆ, ಸಿಬ್ಬಂದಿ ಪ್ರಭು, ವೈಜಿನಾಥ ಪವಾರ, ಪ್ರಶಾಂತ ಧೊತರೆ, ನರೇಶ, ಗುರುನಾಥ, ಲೋಕೇಶ ತೇಲಂಗ, ಗುರುನಾಥ, ಶಿವಾನಂದ ಫುಲಾರಿ, ವಸಂತ ಮೇತ್ರೆ, ಸಂಗೀತಾ, ಸಿದ್ದು ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.