ಬೀದರ್: ನಗರದ ಬಿಲಾಲ್ ಕಾಲೊನಿ, ಅಹಮ್ಮದ್ ಕಾಲೊನಿ, ಮಿರಾಜ್ ಕಾಲೊನಿ, ಮಲಗೊಂಡ ಕಾಲೊನಿ, ಹಳೆ ಚಿದ್ರಿ, ಸನಾ ಕಾಲೊನಿ, ರಾಮ ನಗರ, ಹಕ್ ಕಾಲೊನಿ ಫೀಡರ್‌ಗಳ ಮೇಲೆ ತುರ್ತು ನಿರ್ವಹಣೆ ಕೆಲಸ ಇರುವ ಪ್ರಯುಕ್ತ ಈ ಫೀಡರ್‌ಗಳ ವ್ಯಾಪ್ತಿಯಲ್ಲಿ ಜುಲೈ 7ರಂದು ಬುಧವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಜೆಸ್ಕಾಂ ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.