ADVERTISEMENT

PU Results | ಕುಸಿದ ಫಲಿತಾಂಶ: 22ನೇ ಸ್ಥಾನಕ್ಕೆ ಬೀದರ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 9:41 IST
Last Updated 8 ಏಪ್ರಿಲ್ 2025, 9:41 IST
   

ಬೀದರ್‌: ಬೀದರ್‌ ಜಿಲ್ಲೆ, ದ್ವಿತೀಯ ಪಿಯು ಫಲಿತಾಂಶದಲ್ಲಿ ಗಣನೀಯ ಕುಸಿತ ಕಂಡಿದ್ದು, ಸಹಜವಾಗಿಯೇ ಸ್ಥಾನ ಕೂಡ ಕುಸಿದಿದೆ.

ಶೇ 67.31ರಷ್ಟು ಫಲಿತಾಂಶದೊಂದಿಗೆ ಬೀದರ್‌ ಜಿಲ್ಲೆ ಜಿಲ್ಲೆಗಳ ಪಟ್ಟಿಯಲ್ಲಿ 22ನೇ ಸ್ಥಾನ ಗಳಿಸಿದೆ. ಹಿಂದಿನ ವರ್ಷ ಶೇ 81.69ರಷ್ಟು ಫಲಿತಾಂಶದೊಂದಿಗೆ 19ನೇ ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT