ಬೀದರ್: ಇಲ್ಲಿಯ ಉಟಗೆ ಮಕ್ಕಳ ನರರೋಗ ಹಾಗೂ ಮಾನಸಿಕ ತಜ್ಞ ಆಸ್ಪತ್ರೆಯಲ್ಲಿ ವಿಶ್ವ ಅಂಗವಿಕಲರ ದಿನ ಆಚರಿಸಲಾಯಿತು.
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜಹೀರಾ ನಸೀಮ್, ಡಾ. ಸುಭಾಷ ಪಾಟೀಲ, ಮನೋರೋಗ ತಜ್ಞ ಡಾ. ಅಭಿಜೀತ್ ಪಾಟೀಲ, ನರರೋಗ ತಜ್ಞ ಡಾ. ಪ್ರಶಾಂತ ಉಟಗೆ, ಡಾ. ಮಹೇಶ ಉಪಸ್ಥಿತರಿದ್ದರು.
ಜಿಲ್ಲಾ ಮಾನಸಿಕ ಆರೋಗ್ಯ ಆಪ್ತ ಸಮಾಲೋಚಕಿ ರೇಣುಕಾ ಗೋಪಿಚಂದ ತಾಂದಳೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.