ADVERTISEMENT

ಡಿಎಸ್‌ಎಸ್‌ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:13 IST
Last Updated 16 ಏಪ್ರಿಲ್ 2025, 14:13 IST
ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ದಲಿತ ಸಂಘರ್ಷ ಸಮಿತಿ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ದಲಿತ ಸಂಘರ್ಷ ಸಮಿತಿ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು   

ಬಾಗೇಪಲ್ಲಿ: ಕರ್ನಾಟಕ ದಲಿತ ಸಂಘರ್ಷ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ತಾಲ್ಲೂಕು ಶಾಖೆಯ ಮಿಟ್ಟೇಮರಿ ಹೋಬಳಿಯ ಅಧ್ಯಕ್ಷರಾಗಿ ತಾಲ್ಲೂಕಿನ ಚಿನ್ನಓಬಯ್ಯಗಾರಿಪಲ್ಲಿಯ ಸಿ.ವಿ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಮೂರ್ತಿ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಲಕ್ಷ್ಮಣ-ಸಂಘಟನಾ ಸಂಚಾಲಕ, ಸಿ.ಎನ್.ವೆಂಕಟ್ ಒಬಿಸಿ ಸಂಚಾಲಕ, ನಂದಕುಮಾರ್, ನಂದಿಶ್, ಸುದರ್ಶನ್, ಎಂ.ಕೆ.ಮೂರ್ತಿ, ಸಿ.ಜಿ.ವೆಂಕಟರವಣ, ಮಂಜು- ಸಂಘಟನಾ ಸಂಚಾಲಕ, ಶ್ರೀಕಾಂತ್, ಎಂ.ವೆಂಕಟರವಣ ಶಂಕರ್ ಡಿಸಿಎಫ್, ಪೆದ್ದನಾರಾಯಣಪ್ಪ, ನರಸಿಂಹಯ್ಯ, ವಿ.ವೆಂಕಟೇಶ್ ಆಯ್ಕೆಯಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.