ADVERTISEMENT

ಚಿಕ್ಕಬಳ್ಳಾಪುರ: ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 4:50 IST
Last Updated 17 ಜುಲೈ 2021, 4:50 IST

ಚಿಕ್ಕಬಳ್ಳಾಪುರ: ನರೇಗಾ ಯೋಜನೆ ಯಡಿ ಜಿಲ್ಲೆಯ 82 ಗ್ರಾಮ ಪಂಚಾಯಿತಿ ಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಜು. 23ರ ಒಳಗೆ ಅರ್ಜಿ ಸಲ್ಲಿಸಬ ಹುದು. 10ನೇ ತರಗತಿ ಉತ್ತೀರ್ಣರಾದ ಮಹಿಳೆಯರು ಅರ್ಜಿ ಸಲ್ಲಿಸಬೇಕು. ಮಾಸಿಕ ಗೌರವಧನ ₹ 6,000, ಕಾರ್ಯ ನಿರ್ವಹಣೆ ಆಧರಿಸಿ ₹‌ 5,000 ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಜಿ.ಪಂ.ಸಿಇಒ ಪಿ. ಶಿವಶಂಕರ್ ತಿಳಿಸಿದ್ದಾರೆ.

ವಿವರ: ಬಾಗೇಪಲ್ಲಿ ತಾಲ್ಲೂಕಿನ ಚೇಳೂರು, ಮಾರ್ಗಾನುಕುಂಟೆ, ಮಿಟ್ಟೇಮರಿ, ಪಾಳ್ಯಕೆರೆ, ಪಾತಪಾಳ್ಯ, ರಾಶ್ವೇರವು. ಚಿಕ್ಕಬಳ್ಳಾಪುರ ತಾಲ್ಲೂ ಕಿನ ಅಗಲಗುರ್ಕಿ, ಅಜ್ಜವಾರ, ಅಂಗ ರೇಖನಹಳ್ಳಿ, ಅರೂರು, ದಿಬ್ಬೂರು, ದೊಡ್ಡಮರಳಿ, ದೊಡ್ಡಪೈಲಗುರ್ಕಿ, ಗೊಲ್ಲಹಳ್ಳಿ, ಹಾರೋಬಂಡೆ, ಹೊಸಹುಡ್ಯ, ಕಮ್ಮಗುಟ್ಟಹಳ್ಳಿ, ಕೊಂಡೇ ನಹಳ್ಳಿ, ಕುಪ್ಪಹಳ್ಳಿ, ಮಂಚನಬಲೆ, ಮಂಡಿಕಲ್ಲು, ಪೊಶೆಟ್ಟಹಳ್ಳಿ, ತಿಪ್ಪೇನಹಳ್ಳಿ. ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ, ಬುರುಡುಗುಂಟೆ, ಚಿಲಕಲ ನೇರ್ಪು, ಏನಗದಲೆ, ಕಡದನಮರಿ, ಕೈವಾರ, ಕೋಟಗಲ್, ಕುರುಬೂರು, ಎಂ.ಗೊಲ್ಲಹಳ್ಳಿ, ಮಿಂಡಿಗಲ್ಲು, ಮಿಟ್ಟ ಹಳ್ಳಿ, ನಂದಿಗಾನಹಳ್ಳಿ, ಪೆದ್ದೂರು, ರಾಗುಟ್ಟಹಳ್ಳಿ, ಶೆಟ್ಟಹಳ್ಳಿ, ಊಲವಾಡಿ, ಯಗವಕೋಟೆ.

ADVERTISEMENT

ಗೌರಿಬಿದನೂರು ತಾಲ್ಲೂಕಿನ ಬಿ. ಬೊಮ್ಮಸಂದ್ರ, ದೊಡ್ಡಕುರುಗೋಡು, ಗಂಗಸಂದ್ರ, ಗೆದರೆ, ಗೌಡಗೆರೆ, ಕಾದಲವೇಣಿ, ಕಲ್ಲೀನಾಯಕನಹಳ್ಳಿ, ನಕ್ಕಲಹಳ್ಳಿ, ಪುರ, ತರಿಧಾಳು.

ಗುಡಿಬಂಡೆ ತಾಲ್ಲೂಕಿನ ಬೀಚಗಾನ ಹಳ್ಳಿ, ದಪ್ಪರ್ತಿ, ಹಂಪಸಂದ್ರ, ಸೋಮೇ ನಹಳ್ಳಿ, ತಿರುಮಣಿ, ಉಲ್ಲೋಡು, ವರ್ಲಕೊಂಡ, ಎಲ್ಲೋಡು. ಶಿಡ್ಲ ಘಟ್ಟ ತಾಲ್ಲೂಕಿನ ಅಬ್ಲೂಡು, ಆನೂರು, ಭಕ್ತರಹಳ್ಳಿ, ಬಶೆಟ್ಟಹಳ್ಳಿ, ದೇವರಮಳ್ಳೂರು, ದಿಬ್ಬೂರಹಳ್ಳಿ, ದೊಡ್ಡತೇಕಹಳ್ಳಿ, ಗಂಜಿಗುಂಟೆ, ಹಂಡಿಗನಾಳ, ಕೊತ್ತನೂರು, ಕುಂಬಿಗಾನಹಳ್ಳಿ, ಕುಂದಲಗುರ್ಕಿ, ಮಳಮಾಚನಹಳ್ಳಿ, ಮಳ್ಳೂರು, ಮೇಲೂರು, ನಾಗಮಂಗಲ, ಎಸ್.ದೇವಗಾನಹಳ್ಳಿ, ಸಾದಲಿ, ತಲಕಾಯಲಬೆಟ್ಟ, ತುಮ್ಮನಹಳ್ಳಿ, ತಿಮ್ಮನಾಯಕಹಳ್ಳಿ, ತಿಮ್ಮಸಂದ್ರ, ವೆಂಕಟಾಪುರ, ವೈ. ಹುಣಸೇನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.