ಬಂಧನ
ಚಿಕ್ಕಬಳ್ಳಾಪುರ: ವಿಧವೆಯೊಬ್ಬರನ್ನು ವಿವಾಹ ಆಗುವುದಾಗಿ ನಂಬಿಸಿ ₹2.80 ಲಕ್ಷ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಮಹದೇವಪುರದ ಇ. ಸುರೇಶ್ ನಾಯ್ಡು (61) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡೈವರ್ಸಿ ಮ್ಯಾಟ್ರಿಮೊನಿಯಾ ಆ್ಯಪ್ ನಲ್ಲಿ ಮಹಿಳೆ ತಮ್ಮ ಮಾಹಿತಿ ದಾಖಲಿಸಿ ದ್ದರು. ಅವರನ್ನು ಸುರೇಶ್ ಪರಿಚಯಿಸಿ ಕೊಂಡಿದ್ದರು. ಬಳಿಕ ನಿವೇಶನ ಖರೀದಿಗೆ ₹2.80ಲಕ್ಷ ಪಡೆದು ವಂಚಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.