ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ 26.01 ಮತದಾನವಾಗಿದೆ.
ಜಿಲ್ಲೆಯಲ್ಲಿ 7,983 ಮತದಾರರು ಇದ್ದಾರೆ. 2,076 ಮಂದಿ ಈವರೆಗೆ ಮತ ಚಲಾಯಿಸಿದ್ದಾರೆ.
ತಾಲ್ಲೂಕುವಾರು ಮತದಾನ ಪ್ರಮಾಣ:
ಚಿಕ್ಕಮಗಳೂರು– 393 (ಶೇ 21.39), ಕಡೂರು–744 (ಶೇ 29.72), ಶೃಂಗೇರಿ– 141 (ಶೇ 233.33), ಎನ್.ಆರ್.ಪುರ–138 (ಶೇ 30.94), ತರೀಕೆರೆ–148 (ಶೇ 36.91), ಕೊಪ್ಪ–102(ಶೇ 17.17), ಅಜ್ಜಂಪುರ–165(ಶೇ 29.84), ಮೂಡಿಗೆರೆ–245(ಶೇ 19.98).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.