ADVERTISEMENT

ಚಿಕ್ಕಮಗಳೂರು | ಬಣಕಲ್ ಪ್ರೌಢಶಾಲೆಗೆ ಹ್ಯಾಂಡ್ ವಾಷ್ ಬೇಸಿನ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 6:13 IST
Last Updated 26 ಜೂನ್ 2022, 6:13 IST
ಬಣಕಲ್ ಪ್ರೌಢಶಾಲೆಗೆ ರೋಟರಿ ಸಂಸ್ಥೆ ವತಿಯಿಂದ ಹ್ಯಾಂಡ್ ವಾಷ್ ಬೇಸಿನ್ ಕೊಡುಗೆಯಾಗಿ ನೀಡಲಾಯಿತು.
ಬಣಕಲ್ ಪ್ರೌಢಶಾಲೆಗೆ ರೋಟರಿ ಸಂಸ್ಥೆ ವತಿಯಿಂದ ಹ್ಯಾಂಡ್ ವಾಷ್ ಬೇಸಿನ್ ಕೊಡುಗೆಯಾಗಿ ನೀಡಲಾಯಿತು.   

ಕೊಟ್ಟಿಗೆಹಾರ: ಬಣಕಲ್ ಪ್ರೌಢಶಾಲೆಗೆ ರೋಟರಿ ಸಂಸ್ಥೆ ವತಿಯಿಂದ ಹ್ಯಾಂಡ್ ವಾಷ್ ಬೇಸಿನ್ ಕೊಡುಗೆಯಾಗಿ ನೀಡಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷ ಸುಧಾಕರ್, ಪದಾಧಿಕಾರಿಗಳಾದ ಡಿ.ಎಸ್.ರವಿ, ಎಚ್.ಎನ್. ಪ್ರಸಾದ್, ಬಣಕಲ್ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಬಿ.ಎಸ್ ಪೃಥ್ವಿ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಎಲ್.ದಿವಾಕರ್, ಸದಸ್ಯ ಯತೀಶ್‍ಗೌಡ, ವಿನೋದ್, ಬಿ.ಎಸ್.ವಿಕ್ರಮ್, ಶರತ್‍ಗೌಡ, ರಮೇಶ್‍ ಗೌಡ, ಮುಖ್ಯ ಶಿಕ್ಷಕರಾದ ಪಿ. ವಾಸುದೇವ್, ಶಿಕ್ಷಕರಾದ ಎಚ್.ಜಿ.ಲಲಿತಾ, ಎ.ಎನ್. ಪ್ರತೀಕ್, ಜಿ.ಎಚ್.ಶ್ರೀನಿವಾಸ್, ಅಕ್ರಂ, ಪ್ರವೀಣ್, ವಲ್ಸಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT