Photos - ಚಿಕ್ಕಮಗಳೂರಿನ ಹಲವೆಡೆ ಭಾರಿ ಮಳೆ, ಧರೆಗುರುಳಿದ ಮರಗಳು
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಗಾಳಿಗೆ ಕಲವೆಡೆ ವೃಕ್ಷಗಳು ಧರೆಗುರುಳಿವೆ. ಕೊಟ್ಟಿಗೆಹಾರ ಸಮೀಪದ ಕೆಳಗೂರು ಬಳಿ ರಸ್ತೆಗೆ ಅಡ್ಡಲಾಗಿ ಮರ ಉರಳಿ ಬಿದ್ದಿದೆ. ಮತ್ತಿಕಟ್ಟೆ ಗ್ರಾಮದಲ್ಲಿ ಮನೆಯ ಮೇಲೆ ಮರ ಉರುಳಿದ್ದು ಚಾವಣಿ ಹಾನಿಯಾಗಿದೆ. ಕೊಟ್ಟಿಗೆಹಾರದಲ್ಲಿ 12.4 ಸೆಂ.ಮೀ ಮಳೆಯಾಗಿದೆ. – ಪ್ರಜಾವಾಣಿ ಚಿತ್ರಗಳು