ADVERTISEMENT

ಚಿತ್ರದುರ್ಗ ನಗರಸಭೆ: ದಂಪತಿಗಳಿಗೆ ಜಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 6:07 IST
Last Updated 3 ಸೆಪ್ಟೆಂಬರ್ 2018, 6:07 IST
ಮಂಜುನಾಥ್ ಗೊಪ್ಪೆ ಮತ್ತು ಜಯಂತಿ ದಂಪತಿ
ಮಂಜುನಾಥ್ ಗೊಪ್ಪೆ ಮತ್ತು ಜಯಂತಿ ದಂಪತಿ   

ಚಿತ್ರದುರ್ಗ: ನಗರಸಭೆಗೆ ನಡೆದ ಚುನಾವಣೆಯಲ್ಲಿ ಪತಿ–ಪತ್ನಿ ಎರಡು ಜೋಡಿ ಅಯ್ಕೆಯಾಗಿದ್ದಾರೆ.

ದಂಪತಿಗಳಾದ ಮಂಜುನಾಥ್ ಗೊಪ್ಪೆ- ಜಯಂತಿ ಹಾಗೂ ವೆಂಕಟೇಶ್- ತಿಪ್ಪಮ್ಮ ನಗರಸಭೆ ಪ್ರವೇಶ ಮಾಡಿದವರು.

ಗೊಪ್ಪೆ ದಂಪತಿ ಪಕ್ಷೇತರ ಅಭ್ಯರ್ಥಿಗಳಾಗಿ, ವೆಂಕಟೇಶ್ ದಂಪತಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದರು. ಇದೇ ಮೊದಲ ಬಾರಿಗೆ ಪತಿ ಪತ್ನಿಯರ ಎರಡು ಜೋಡಿ ನಗರಸಭೆ ಪ್ರವೇಶ ಮಾಡಿವೆ.

ADVERTISEMENT

(ವೆಂಕಟೇಶ್ ಮತ್ತು ತಿಪ್ಪಮ್ಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.