ADVERTISEMENT

ಹಳ್ಳಿ ಮಾರಮ್ಮ ದೇವಿ ಜಂಬೂಸವಾರಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:01 IST
Last Updated 8 ಅಕ್ಟೋಬರ್ 2024, 16:01 IST

ಧರ್ಮಪುರ: ಸಮೀಪದ ಪಿ.ಡಿ.ಕೋಟೆ ಗ್ರಾಮದೇವತೆ ಹಳ್ಳಿ ಮಾರಮ್ಮ ದೇವಿ ಜಂಬೂಸವಾರಿ ಅ. 10ರಿಂದ ಪ್ರಾರಂಭವಾಗಲಿದೆ.

ಅ. 10ರಂದು ರಾತ್ರಿ ದೇವರು ಪಟ್ಟಕ್ಕೆ ಕೂರುವುದು, 11ರಂದು ಆಯುಧ ಪೂಜಾ ಕಾರ್ಯಕ್ರಮ, 12ರಂದು ಗೊಂಚಿಕಾರ ವಂಶಸ್ಥರಿಂದ ಮೇಲು ದೀಪಾರಾಧನೆ, ದೇವಿಯ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಮೆರವಣಿಗೆ, 13ರಂದು ಮಹಾ ಮಂಗಳಾರತಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT