
ಪ್ರಜಾವಾಣಿ ವಾರ್ತೆಕ್ರಿಸ್ಮಸ್ ರಜೆ ಕಳೆಯಲು ಬಸ್‌ನಲ್ಲಿ ಗೋಕರ್ಣಕ್ಕೆ ಹೊರಟಿದ್ದವರು ತಮ್ಮ ಬದುಕಿನ ಯಾತ್ರೆಯನ್ನು ಅರ್ಧದಲ್ಲೇ ಮುಗಿಸಿದರು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಹತ್ತಿರದ ಗೋರ್ಲತ್ತು ಕ್ರಾಸ್ ಬಳಿ ಗುರುವಾರ ನಸುಕಿನಜಾವ ಸಂಭವಿಸಿದ ಅಪಘಾತ, ಹಲವು ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.