ADVERTISEMENT

PUC Results | ಭೀಮನಬಂಡೆ ಯಾಜ್ಞವಲ್ಕ್ಯವಿಜ್ಞಾನ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:34 IST
Last Updated 8 ಏಪ್ರಿಲ್ 2025, 13:34 IST
ಜೆ. ಧನುಷ್
ಜೆ. ಧನುಷ್   

ಹಿರಿಯೂರು: ತಾಲ್ಲೂಕಿನ ಭೀಮನಬಂಡೆ ಸಮೀಪ ಇರುವ ಯಾಜ್ಞವಲ್ಕ್ಯ ವಿಜ್ಞಾನ ಪಿಯು ಕಾಲೇಜು 2024–25ನೇ ಸಾಲಿನಲ್ಲಿ ಉತ್ತಮ ಫಲಿತಾಂಶ ಪಡೆದಿದೆ ಎಂದು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 47 ವಿದ್ಯಾರ್ಥಿಗಳಲ್ಲಿ 10 ಅತ್ಯುನ್ನತ ಶ್ರೇಣಿ, 31 ಪ್ರಥಮ ದರ್ಜೆ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಜೆ. ಧನುಷ್ ಶೇ 94, ಮಿಸ್ಬಾಆಲಿಯಾ ಶೇ 92.5, ಎಂ. ಮಿತ್ರಾ ಶೇ 90 ಹಾಗೂ ಆರ್.ಮಧು ಶೇ 89 ಅಂಕ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT
ಮಿಸ್ಬಾಆಲಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.