ADVERTISEMENT

ಉಳ್ಳಾಲ: 22 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:32 IST
Last Updated 16 ಜುಲೈ 2020, 17:32 IST

ಉಳ್ಳಾಲ: ನಗರಸಭಾ ವ್ಯಾಪ್ತಿಯಲ್ಲಿ ನಾಲ್ವರು ಸೇರಿದಂತೆ ಈ ಭಾಗದಲ್ಲಿ ಗುರುವಾರ ಒಟ್ಟು 22 ಜನರಿಗೆ ಸೋಂಕು ದೃಢವಾಗಿದೆ.

ನಗರಸಭಾ ವ್ಯಾಪ್ತಿಯ ಉಳ್ಳಾಲ ಅಳೇಕಳದ 28 ವರ್ಷದ ಯುವತಿ, ಕೈಕೋ 56ವರ್ಷದ ವ್ಯಕ್ತಿ, ಉಳ್ಳಾಲ ಬಸ್ತಿಪಡ್ಪುವಿನ 72 ವರ್ಷದ ಮಹಿಳೆ, ತೊಕ್ಕೊಟ್ಟಿನ 29 ವರ್ಷದ ಯುವಕ, ತಲಪಾಡಿ ಕೆ.ಸಿ. ನಗರದ 65ವರ್ಷದ ವೃದ್ಧ, 26 ವರ್ಷದ ಮಹಿಳೆ, ಪೂಮಣ್ಣು ನಿವಾಸಿ 49ವರ್ಷದ ವ್ಯಕ್ತಿ, ಕೊಣಾಜೆ ಬರುವ ನಿವಾಸಿ 36ವರ್ಷದ ವ್ಯಕ್ತಿ, ಅಸೈಗೋಳಿಯ 48ವರ್ಷದ ವ್ಯಕ್ತಿ, ಬೆಳ್ಮ ದೇರಳಕಟ್ಟೆಯ 30 ವರ್ಷದ ಮಹಿಳೆ, ದೇರಳಕಟ್ಟೆಯ ನಿವಾಸಿಗಳಾದ 40, 73ವರ್ಷದ ವ್ಯಕ್ತಿಗಳು, ಕೋಟೆಕಾರು ಮಡ್ಯಾರಿನ 61 ವರ್ಷದ ಮಹಿಳೆ, ಕೋಟೆಕಾರಿನ 61 ವರ್ಷದ ಮಹಿಳೆ, ಸೋಮೇಶ್ವರದ 53ವರ್ಷದ ವ್ಯಕ್ತಿ, ಸೋಮೇಶ್ವರ ಲಕ್ಷ್ಮಿಗುಡ್ಡೆಯ 44ವರ್ಷದ ವ್ಯಕ್ತಿ, ಪಿಲಾರ್ 12ವರ್ಷದ ಬಾಲಕ, ಸೋಮೇಶ್ವರ ಉಚ್ಚಿಲದ 70ವರ್ಷದ ವೃದ್ಧೆ, ಖಾಸಗಿ ಆಸ್ಪತ್ರೆಯ ಹಾಸ್ಟೆಲ್‍ನಲ್ಲಿರುವ 25, 23ವರ್ಷದ ಯುವತಿಯರು, 25ವರ್ಷದ ಯುವಕ, ಕುತ್ತಾರಿನ 27 ವರ್ಷದ ವೈದ್ಯನಿಗೆ ಸೋಂಕು ದೃಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT