ADVERTISEMENT

ಸಿಬಿಎಸ್‌ಇ ಪಿಯು: ಶಾರದಾ ವಿದ್ಯಾನಿಕೇತನ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 7:35 IST
Last Updated 31 ಜುಲೈ 2021, 7:35 IST
ವಿಷ್ಣುಪ್ರಿಯನ್‌ ನಾಯರ್‌
ವಿಷ್ಣುಪ್ರಿಯನ್‌ ನಾಯರ್‌   

ಮಂಗಳೂರು: ಸಿಬಿಎಸ್‌ಇ 12 ತರಗತಿ ಫಲಿತಾಂಶ ಪ್ರಕಟವಾಗಿದ್ದು, ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ವಿನಾಯಕ ಬಿ.ಜಿ. ತಿಳಿಸಿದ್ದಾರೆ.

ಶ್ರೀವತ್ಸ ಭಾಗವತ್‌ (ಶೇ 96), ವಿಷ್ಣು ಸಂತೋಷ್‌ ಕುಮಾರ್‌ (ಶೇ 95.80), ಶುಭೋದಯ ಸಿ.ಎಂ. (ಶೇ 95.60), ತರುಣ್‌ ಪಿ. ಹೊಳ್ಳ (ಶೇ 95.60), ಪ್ರಿಯಂವದಾ ನಂಬಿಯಾರ್‌ (ಶೇ 94.60), ವಿಷ್ಣುಪ್ರಿಯನ್‌ ನಾಯರ್‌ (ಶೇ 93.40), ಅನಘಾ ಅನಿಲ್‌ (ಶೇ 90.80), ಮೀನಾಕ್ಷಿ ಎಸ್‌. ಹರಿ (ಶೇ 90.60), ದೀಕ್ಷಾಶ್ರೀ ಎಸ್‌. (ಶೇ 89.20), ಎಂ.ಎಸ್‌. ಹೇಮಂತ್‌ ಪ್ರಸಾದ್‌ (ಶೇ87.80), ಚರಿಷ್ಮಾ ಪಿ.ಎನ್‌ (ಶೇ 87.40), ಪಾರ್ವತಿ ಹರಿದಾಸ್‌ ಶ್ರೇಯಸ್‌ (ಶೇ 87), ಪ್ರಜ್ವಲ್‌ ಗೋವಿಂದ ಭಟ್‌ (ಶೇ 86.60), ಲಕ್ಷ್ಮಿ ಆನಂದ್‌ (ಶೇ 86), ಆಶೀಷ್‌ ದಿವ್ಯಾ ಶಿನಿಲ್‌ ಕುಮಾರ್‌ (ಶೇ 83.20), ವಿನೀತ್‌ ಶಶಿಕುಮಾರ್‌ ನಾಯರ್‌ (ಶೇ78.40), ಕಿಶೋರ್‌ ತೀರ್ಥಪುರ (ಶೇ 76), ಯಶಸ್ವಿನಿ ಧರ್ಮಪಾಲ ವಿಶ್ವನಾಥ್‌ (ಶೇ 76) ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT