ADVERTISEMENT

ಮಂಗಳೂರು | ಎಕ್ಸ್‌ಪರ್ಟ್ ಕಾಲೇಜಿಗೆ ಶೇ.100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 6:02 IST
Last Updated 11 ಏಪ್ರಿಲ್ 2024, 6:02 IST
ನಿಖಿತಾ ರೇವದಕುಂಡಿ
ನಿಖಿತಾ ರೇವದಕುಂಡಿ   

ಮಂಗಳೂರು: ಮಂಗಳೂರಿನ ಕೊಡಿಯಾಲ್‍ಬೈಲ್ ಹಾಗೂ ವಳಚ್ಚಿಲ್‍ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜುಗಳು ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ 100 ಫಲಿತಾಂಶ ದಾಖಲಿಸಿವೆ.

ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವ ನಿಖಿತಾ ವೈ. ರೇವದಕುಂಡಿ (595 ಅಂಕ) ಕಾಲೇಜಿಗೆ ಪ್ರಥಮ, ಶಾಶ್ವತಿ, ವಿ.ಅಕ್ಷತಾ ಕಾಮತ್ ಹಾಗೂ ಪಲ್ಲವಿ ಟಿ.ಎಸ್. (594 ಅಂಕ), ದಿಗ್ವಾಸಸ್ ಆರ್. ಪಾಟೀಲ್ (593), ದರ್ಶಿನಿ ಬಿ. ಹಾಗೂ ಮೇಘಾ ರಾವ್ (592), ರುಫೈದಾ ಎಸ್.ವಿ., ಶ್ವೇತಾ ಡಿ., ಅನ್ವಿತಾ ಬಿ.ಎನ್., ಹರ್ಷವರ್ಧನ್ ಕೆ., ಅಮರ್ ಸಾಂಚಿ, ಶ್ರದ್ಧಾ ರವೀಂದ್ರ ಮದ್ರಕಿ, ನಿಹಾರ್ ಎಸ್.ಆರ್. (591), ಸುರವಿ ಸುಧೀರ್, ಸೌಜನ್ಯಾ ಎ.ಎಂ., ಖುಷಿ ಶೆಟ್ಟಿ, ಬಾಲಸುಬ್ರಮಣ್ಯ ಎಸ್.ಕೆ., ರಕ್ಷಿತಾ ಎಚ್.ಎಸ್., ಶಿಶಿರಾ ಶಿವಕುಮಾರ್, ಬಿ.ಆರ್. ಶ್ರಾವಣಿ, ಎ.ಅನಘಾ ಪ್ರಭು, ಪಿ.ಎಸ್. ಪ್ರೇಮ್ (590) ಸಾಧನೆ ಮಾಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್, ಆಡಳಿತ ವರ್ಗ, ಪ್ರಾಂಶುಪಾಲರು, ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಶಾಶ್ವತಿ
ಅಕ್ಷತಾ
ಪ್ರೇಮ್
ಅನಘಾ
ಶಿಶಿರಾ
ರಕ್ಷಿತಾ
ಶ್ರಾವಣಿ
ಬಾಲಸುಬ್ರಮಣ್ಯ
ಅನ್ವಿತಾ
ಖುಷಿ
ಶ್ವೇತಾ
ಸೌಜನ್ಯಾ
ಸುರವಿ
ಶ್ರದ್ಧಾ
ಹರ್ಷವರ್ಧನ್
ದರ್ಶಿನಿ
ಅಮರ್
ಮೇಘಾ
ರುಫೈದಾ
ದಿಗ್ವಾಸಸ್
ಪಲ್ಲವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT