ADVERTISEMENT

VIDEO | ಹುಲಿವೇಷ: ಆಟವಷ್ಟೇ ಅಲ್ಲ, ಆರಾಧನೆಯೂ ಹೌದು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 16:58 IST
Last Updated 9 ಅಕ್ಟೋಬರ್ 2025, 16:58 IST

ತುಳುನಾಡು – ಸಂಸ್ಕೃತಿಯ, ಭಕ್ತಿಯ ಮತ್ತು ಸಂಭ್ರಮದ ನೆಲೆ. ಇಲ್ಲಿ ಕೋಲ–ಕಂಬಳದಂತೆಯೇ ಮತ್ತೊಂದು ಜನಪ್ರಿಯ ಆಚರಣೆ ಹುಲಿವೇಷ. ನವರಾತ್ರಿ ವೇಳೆ ಕರಾವಳಿಯ ಬೀದಿಗಳಲ್ಲಿ ಹುಲಿಗಳಂತೆ ಕುಣಿಯುವ ಈ ಕಲೆಯು ಭಕ್ತಿ, ವ್ರತ ಮತ್ತು ಸಂಪ್ರದಾಯದ ಅಭಿವ್ಯಕ್ತಿ. ಶತಮಾನಗಳಿಂದ ಸಾಗಿ ಬಂದಿರುವ ಈ ಸಂಪ್ರದಾಯ, ಇಂದು ಸ್ಪರ್ಧೆಗಳ ರೂಪದಲ್ಲಿ ಹೊಸ ರಂಗು ಪಡೆದುಕೊಂಡಿದೆ. ಹುಲಿವೇಷದ ಸೊಗಸು, ಸಾಂಸ್ಕೃತಿಕ ಅರ್ಥ ಮತ್ತು ಅದರ ಹಿಂದಿನ ಕಥೆ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.