ADVERTISEMENT

ಕಾಸರಗೋಡು | ಕಳವು ಪ್ರಕರಣ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:51 IST
Last Updated 13 ಸೆಪ್ಟೆಂಬರ್ 2025, 6:51 IST
<div class="paragraphs"><p>ಬಂಧನ </p></div>

ಬಂಧನ

   

ಕಾಸರಗೋಡು: ಕಳವು ಪ್ರಕರಣದ ಆರೋಪಿ, ಮಂಜೇಶ್ವರ ಕೊಂಡುಕೊಳಕೆ ನಿವಾಸಿ ಮುಹಮ್ಮದ್ ಶಿಹಾಬ್ (32) ಎಂಬಾತನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಆ.6ರಂದು ಚೆಂಗಳ ನಾಲ್ಕನೇ ಮೈಲ್‌ನ ಸತ್ತಾರ್ ಕೆ.ಎ.ಎಂಬುವರ ಮನೆಯ ಬೀಗ ಮುರಿದು ನುಗ್ಗಿದ ಆರೋಪಿ 15 ಪವನ್ ಚಿನ್ನದ ಆಭರಣ ಮತ್ತು ₹ 50 ಸಾವಿರ ಕಳವು ಮಾಡಿದ್ದ ಎಂದು ಪ್ರಕರಣದಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.