ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯೆಂದರೆ ಭಕ್ತರ ಪಾಲಿಗೆ ಎಲ್ಲಿಲ್ಲದ ಸಂಭ್ರಮ. ಏಪ್ರಿಲ್ 13ರಿಂದ 21ರವರೆಗೆ ನಡೆದ ಜಾತ್ರೆ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. 21ರಂದು ಭಾನುವಾರ ನಸುಕಿನಲ್ಲಿ ಬೆಂಕಿಯ ಪಂಜುಗಳನ್ನು ಪರಸ್ಪರ ಎಸೆಯುವ ಮೂಲಕ ನಡೆದ ‘ತೂಟೆದಾರ’ ಸೇವೆ ಮೈ ರೋಮಾಂಚನಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.