ಮಂಗಳೂರು: ಬಿಜೆಪಿ ಜಿಲ್ಲಾ ಪಂಚಾಯತ್‍ರಾಜ್ ನಗರ ಪ್ರಕೋಷ್ಠದ ಸಂಚಾಲಕರಾಗಿ ರಾಜೇಂದ್ರ ಕುಮಾರ್ ನೇಮಕವಾಗಿದ್ದಾರೆ.
ಸಹ ಸಂಚಾಲಕರಾಗಿ ಸುಷ್ಮಾ ಜನಾರ್ಧನ್, ಸದಸ್ಯರನ್ನಾಗಿ ಜಯಾನಂದ ಗೌಡ, ಹರಿಪ್ರಸಾದ್, ಲೋಕನಾಥ ಬಂಗೇರ, ವಿಜಯ ಬಿ ಎಸ್, ಶೈಲೇಶ್ ಮೂಲ್ಕಿ, ಬಾಲಗೋಪಾಲ, ಶಕೀಲಾ ಕಾವ ಇವರನ್ನು ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ನೇಮಕ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.