ADVERTISEMENT

ಶಕ್ತಿ ಶಾಲೆಗೆ ಶೇ 99 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಮೇ 2025, 7:19 IST
Last Updated 14 ಮೇ 2025, 7:19 IST
ನೈದಿಲೆ
ನೈದಿಲೆ   

ಮಂಗಳೂರು: ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಶೇ 99.32  ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದಿದ್ದ ಒಟ್ಟು 146 ವಿದ್ಯಾರ್ಥಿಗಳಲ್ಲಿ 145 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನೈದಿಲೆ ಎಸ್.ಹನಗಂಡಿ ಶೇ 94.6, ಅದಿತ್ ಎನ್ ಶೇ 93.6, ಶೌರ್ಯ ಎಂ. ದೂಪದ ಶೇ 93, ಅಮನ್ ಎಂ ಶೇ 92.8, ದೇವಾಂಶ್ ಎಸ್ ಗೌಡ ಶೇ 92.6, ಸಿಂಚನ ಗೌಡ ಶೇ 92, ರಾಜಶ್ರೀ ಶಂಕರ ಶೇ 91.6, ನಿಖಿತ್ ಎ. ಶೇ 91.4, ಕೃಷ್ಣ ಎಸ್. ನಿಲೆ ಶೇ 91.2, ಅನಂತ್ ರಾಮ್ ನಾಯ್ಕ್ ಶೇ 90.6, ಜ್ಯುವೆಲ್ ಸೋಫಿ ಜೋಸೆಫ್ ಶೇ 90.4, ಹೇಮಂತ್ ಎಚ್.ಜಿ. ಶೇ 90.4 ಅಂಕ ಗಳಿಸಿದ್ದಾರೆ.

ವಿಶಿಷ್ಟ ಶ್ರೇಣಿಯಲ್ಲಿ 55 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 61 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಆಡಳಿತಾಧಿಕಾರಿ ಕೆ.ಸಿ ನಾಯ್ಕ್, ಕಾರ್ಯದರ್ಶಿ ಸಂಜೀತ್ ನಾಯ್ಕ್, ಪ್ರಧಾನ ಸಲಹೆಗಾರ ರಮೇಶ ಕೆ ತಿಳಿಸಿದ್ದಾರೆ.

ADVERTISEMENT
ಅದಿತ್
ಶೌರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.