ಮೂಡುಬಿದಿರೆ : ಇಲ್ಲಿನ ಅರಮನೆ ಬಾಗಿಲು ಬಳಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಐತಿಹಾಸಿಕ ಸ್ಮಾರಕಕ್ಕೆ ಮಂಗಳವಾರ ಹಾನಿ ಉಂಟಾಗಿದೆ.
ತಮಿಳುನಾಡು ನೋಂದಣಿಯನ್ನು ಸರಕು ಸಾಗಣೆ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಸ್ಮಾರಕದ ಗೋಡೆಗೆ ಗುದ್ದಿತ್ತು. ಈ ಸ್ಮಾರಕವು
ಸುಮಾರು 700 ವರ್ಷಗಳಷ್ಟು ಹಳೆಯದು. ಇತಿಹಾಸ ಪ್ರಸಿದ್ಧ ಚೌಟ ಮನೆತನದ ಸುಪರ್ದಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.