ADVERTISEMENT

ದಾವಣಗೆರೆ ಎವಿಕೆ ಕಾಲೇಜಿಗೆ 6 ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 8:01 IST
Last Updated 2 ಡಿಸೆಂಬರ್ 2025, 8:01 IST
ಹಬೀಬ ಮಿಸ್ಬಾ
ಹಬೀಬ ಮಿಸ್ಬಾ   

ದಾವಣಗೆರೆ: ಇಲ್ಲಿನ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿಗೆ ದಾವಣಗೆರೆ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ 6 ರ‍್ಯಾಂಕ್‌ಗಳು ಲಭಿಸಿವೆ. ಹಬೀಬ ಮಿಸ್ಬಾ ಅವರು ಬಿ.ಎಸ್ಸಿಯಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ಬಿಎಸ್ಸಿ ಪದವಿಯಲ್ಲಿ ಮಹೇಕ್ ಖಾನಂ 5ನೇ ರ‍್ಯಾಂಕ್‌, ಎಂ.ಎಸ್‌. ವರ್ಷಿತಾ 7ನೇ ರ‍್ಯಾಂಕ್‌ ಹಾಗೂ ತನುಶ್ರೀ ಸಾಲಿಮಠ 8ನೇ ರ‍್ಯಾಂಕ್‌ ಪಡೆದಿದ್ದಾರೆ. ಬಿ.ಎ ಪದವಿಯಲ್ಲಿ ಸಿ. ವಿದ್ಯಾ 8ನೇ ರ‍್ಯಾಂಕ್‌ ಹಾಗೂ ಮಾಚಿಹಳ್ಳಿ ಪವಿತ್ರ 9ನೇ ರ‍್ಯಾಂಕ್‌ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಕಮಲಾ‌ ಸೊಪ್ಪಿನ ತಿಳಿಸಿದ್ದಾರೆ.

ಮಹೇಕ್ ಖಾನಂ
ವರ್ಷಿತಾ ಎಂ.ಎಸ್‌.
ತನುಶ್ರೀ ಸಾಲಿಮಠ
ಸಿ. ವಿದ್ಯಾ
ಮಾಚಿಹಳ್ಳಿ ಪವಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT